ತೋಟದಿಂದ ಮರಳಿ ಮನೆಗೆ ಬಂದಾಗ ಹೆಂಡತಿ ಜೊತೆ ಅವರಿಬ್ಬರೂ ನೋಡಬಾರದ ಸ್ಥಿತಿಯಲ್ಲಿ ಇದ್ದರು: ಬಳಿಕ ನಡೆದದ್ದು ದುರಂತ
Friday, March 4, 2022
ಉದಯಪುರ: ತೋಟದಿಂದ ಮನೆಗೆ ನೀರು ಕುಡಿಯಲೆಂದು ಬಂದ ಗಂಡ ಆ ದೃಶ್ಯ ನೋಡಿ ದಂಗಾಗಿದ್ದ. ತನ್ನ ಹೆಂಡತಿ ನೆರೆಮನೆಯ ಇಬ್ಬರೊಂದಿಗೆ ಅನೈತಿಕ ಸಂಬಂಧದಲ್ಲಿ ತೊಡಗಿದ್ದಳು. ಇದನ್ನು ಕಂಡ ಗಂಡ ಅವರಿಬ್ಬರನ್ನೂ ಕಂಬಕ್ಕೆ ಕಟ್ಟಿ ದೊಣ್ಣೆಯಿಂದ ಥಳಿಸಿದ್ದಾನೆ.
ಅಂದಹಾಗೆ ಈ ಘಟನೆ ನಡೆದಿರುವುದು ಉದಯಪುರ ಜಿಲ್ಲೆಯ ಪಹರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ.
ಗಂಡ ಎಂದಿನಂತೆ ಟ್ರ್ಯಾಕ್ಟರ್ ತೆಗೆದುಕೊಂಡು ತೋಟದಲ್ಲಿ ಮರಳು ತುಂಬಲು ಹೋಗಿದ್ದಾನೆ. ಈ ವೇಳೆ ಅಕ್ಕಪಕ್ಕದವರು ಎಂದಿನಂತೆ ಮನೆಗೆ ಬಂದಿದ್ದರು. ಗಂಡ ನೀರು ಕುಡಿಯಲೆಂದು ಮನೆಗೆ ಬಂದಾಗ ಅಕ್ರಮ ಸಂಬಂಧ ಬೆಳಕಿಗೆ ಬಂದಿದೆ. ಕೂಡಲೇ ಅವರನ್ನು ಕಂಬಕ್ಕೆ ಕಟ್ಟಿ ಸಾಯೋವರೆಗೂ ಥಳಿಸಿದ್ದಾನೆ. ಇದೀಗ ಈ ವೀಡಿಯೋ ಎಲ್ಲಡೆ ವೈರಲ್ ಆಗಿದೆ.