UDUPI- ತ್ರಿವಳಿ ತಲಾಖ್ ನ ದುರುಪಯೋಗ, ವರದಕ್ಷಿಣೆ ಕಿರುಕುಳ ಆರೋಪ ಸತ್ಯಕ್ಕೆ ದೂರ- ಯೂಸೂಫ್
Tuesday, March 8, 2022
ಉಡುಪಿ; ಮುಸ್ಲಿಂ ಮಹಿಳೆಯರಿಗೆ ತಲಾಕ್‌ನಿಂದ ಮುಕ್ತಿ ನೀಡಬೇಕು ಅಂತ ಕಾನೂನು ಜಾರಿಯಲ್ಲಿದೆ. ಆದ್ರೀಗ ಇದೇ ತಲಾಕ್ ಕಾನೂನು ದುರ್ಬಳಕೆ ಮಾಡಲಾಗಿದೆ ಎಂದು ಎನ್ನುವ ಘಟನೆ ಉಡುಪಿ ಎರ್ಮಾಳು ನಿವಾಸಿ ಯುಸೂಫ್ ಅವರು ಮಾಡಿದ್ದಾರೆ.