ನಿತ್ಯ ಭವಿಷ್ಯ 22-03-2022
Tuesday, March 22, 2022
ಶ್ರೀ ಶ್ರೀ ಕ್ಷೇತ್ರ ಮಂದಾರ್ತಿ ದುರ್ಗಾಪರಮೇಶ್ವರಿ ತಾಯಿಯ ಅನುಗ್ರಹದಿಂದ ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಪೋನಿನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ ಪಂಡಿತ್ ಶ್ರೀ ದಾಮೋದರ್ ಭಟ್
ಶ್ರೀಕೊಲ್ಲೂರು ಮೂಕಾಂಬಿಕಾ ದೇವಿ.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ.ಸ್ತ್ರೀವಶೀಕರಣ ಮತ್ತು ಪುರುಷ ವಶೀಕರಣ ಮಾಡಿಕೊಡುತ್ತಾರೆ .ಶತ್ರುನಾಶ ಶತ್ರುಕಾಟ ಮದುವೆ,ಸಂತಾನ,ಪ್ರೀತಿಯಲ್ಲಿ ನಂಬಿ ಮೋಸ,ಗಂಡ ಹೆಂಡತಿ ಕಿರಿಕಿರಿ ಸಾಲದಿಂದ ವಿಮುಕ್ತಿ,ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9008611444
ಮೇಷ ರಾಶಿ
ನಿಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿ ಬರುವ ಕೆಲವರ ಜತೆಗೆ ಸಂಧಾನ ಮಾಡಿಕೊಳ್ಳಬೇಕಾಗುತ್ತದೆ. ಕೈಯಲ್ಲಿ ಇರುವ ಹಣವನ್ನು ಜೋಪಾನವಾಗಿ ನಿರ್ವಹಿಸಿ. ವಿಲಾಸಿ ವಸ್ತುಗಳಿಗೆ ಖರ್ಚು ಮಾಡುವ ಮುನ್ನ ಪೂರ್ವಾಪರ ಆಲೋಚಿಸಿ. ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುವವರಿಗೆ ಪ್ರಗತಿ ಇದೆ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ವೃಷಭ ರಾಶಿ
ಸಂಗಾತಿಯ ಕಡೆ ಸಂಬಂಧಿಕರಿಂದ ನಿಮ್ಮಿಂದ ಸಹಾಯ ನಿರೀಕ್ಷೆ ಮಾಡಲಿದ್ದಾರೆ. ಬೆಲೆ ಬಾಳುವ ಲೋಹಗಳಿಗಾಗಿ ಹಣವನ್ನು ವೆಚ್ಚ ಮಾಡಲಿದ್ದೀರಿ. ಬಟ್ಟೆ ಖರೀದಿಗಾಗಿ ಕ್ರೆಡಿಟ್ ಕಾರ್ಡ್ ಬಳಸುವಂತಿದ್ದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚನೆ ಮಾಡಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಿನ್ನಡೆ ಆಗಬಹುದು..ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ಮಿಥುನ ರಾಶಿ
ವಿಪರೀತ ಖರ್ಚು ಆಗಲಿದೆ. ಆಕರ್ಷಣೆಗೆ ಬಿದ್ದು, ಅಳತೆಗೆ ಮೀರಿ ಖರ್ಚು ಮಾಡಬೇಡಿ. ಆಸ್ತಮಾ, ಉಸಿರಾಟದ ಸಮಸ್ಯೆ ಇರುವವರು ಸೂಕ್ತ ವೈದ್ಯರನ್ನು ಭೇಟಿಯಾಗಿ. ಪ್ರಯಾಣ ಮಾಡಬೇಕಾದ ಸನ್ನಿವೇಶ ಎದುರಾದಲ್ಲಿ ಲಾಭ- ನಷ್ಟದ ಬಗ್ಗೆ ಮುಂಚಿತವಾಗಿಯೇ ಆಲೋಚಿಸಿ..ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ಕರ್ಕಾಟಕ ರಾಶಿ
ಹಣಕಾಸಿನ ಸಮಸ್ಯೆ ನಿವಾರಿಸಿಕೊಳ್ಳಲು ದಾರಿ ಸಿಗುತ್ತದೆ. ನಿಮ್ಮ ಬಗ್ಗೆ ಯಾರು ಆರೋಪಗಳನ್ನು ಮಾಡುತ್ತಿದ್ದರೋ ಅಂಥವರು ಅಚ್ಚರಿ ಪಡುವಂಥ ಸಾಧನೆ ನಿಮ್ಮಿಂದ ಆಗುತ್ತದೆ. ಸಿಮೆಂಟ್, ಕಬ್ಬಿಣ ವ್ಯವಹಾರ ನಡೆಸುವವರು ವ್ಯಾಪಾರ ವಿಸ್ತರಣೆಗೆ ಪ್ರಯತ್ನ ನಡೆಸಲಿದ್ದೀರಿ. ತೀರ್ಥಯಾತ್ರೆ ತೆರಳುವ ಯೋಗ ಇದೆ..ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ಸಿಂಹ ರಾಶಿ
ಸುಖವನ್ನು ಅನುಭವಿಸುವ ಯೋಗ ಇದೆ. ಆಹಾರ, ವಾಹನ ಸೌಖ್ಯ ಇತ್ಯಾದಿ ಸುಖವನ್ನು ಅನುಭವಿಸಲಿದ್ದೀರಿ. ಇತರರು ಅಸಾಧ್ಯ ಎಂದು ಕೈ ಬಿಟ್ಟ ಕೆಲಸವನ್ನು ನೀವು ಕೈಗೆತ್ತಿಕೊಂಡು, ಸಾಧನೆ ಮಾಡಿ ತೋರಿಸಲಿದ್ದೀರಿ. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪ್ರಗತಿ, ಸಮ್ಮಾನ ಇದೆ..ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ಕನ್ಯಾ ರಾಶಿ
ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಬೇಕು. ಆರೋಗ್ಯದ ವಿಚಾರಕ್ಕೆ ನಿರ್ಲಕ್ಷ್ಯ ಮಾಡದಿರಿ. ಸಿಟ್ಟಿನ ಕೈಗೆ ಬುದ್ಧಿ ಕೊಡಬೇಡಿ. ಬ್ಯೂಟಿ ಪಾರ್ಲರ್ ನಡೆಸುತ್ತಿರುವವರಿಗೆ ಸಣ್ಣ- ಪುಟ್ಟ ಸಂಗತಿಗಳಿಗೆ ಆಪ್ತರ ಜತೆಗೆ ಮನಸ್ತಾಪ ಆಗಬಹುದು. ಮುಖ್ಯ ಸಂಗತಿಗಳು ಅರ್ಧಕ್ಕೆ ನಿಂತುಹೋಗುವ ಅಪಾಯ ಇದೆ..ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ತುಲಾ ರಾಶಿ
ನಿಮಗೆ ಬರಬೇಕಾದ ಹಣವು ಸಮಯಕ್ಕೆ ಸರಿಯಾಗಿ ದೊರೆಯುವುದು ಕಷ್ಟ. ಸೋದರ- ಸೋದರಿಯರಿಗೆ ನಿಮ್ಮ ನೆರವಿನ ಅಗತ್ಯ ಬರಲಿದೆ. ಆಸ್ತಿ ಪಾಲು ಹಂಚಿಕೆ ಬಗ್ಗೆ ಮನಸ್ತಾಪ ಆಗಬಹುದು, ಗಮನದಲ್ಲಿ ಇರಲಿ. ಕೌಟುಂಬಿಕ ವ್ಯವಹಾರಗಳನ್ನು ಮುನ್ನಡೆಸುತ್ತಿರುವವರು ಬದಲಾವಣೆ ಕಡೆಗೆ ಆಲೋಚಿಸಲಿದ್ದೀರಿ.
.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ವೃಶ್ಚಿಕ ರಾಶಿ
ವಿದೇಶದಲ್ಲಿ ಇರುವವರಿಗೆ ಒಂಟಿತನ ಕಾಡಲಿದೆ. ಭಾವನಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವಾಗ ವಾಸ್ತವ ನೆಲೆಗಟ್ಟಿನಲ್ಲಿ ನಿಂತು ಆಲೋಚಿಸಿ. ವಯೋಸಹಜ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಕಡ್ಡಾಯವಾಗಿ ವೈದ್ಯರನ್ನು ಭೇಟಿಯಾಗಿ. ಬೆನ್ನಿನ ಹುರಿ ನೋವು ಇರುವವರು ತೂಕ ಇಳಿಸುವ ಕಡೆ ಲಕ್ಷ್ಯ ಕೊಡಿ..ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ಧನಸ್ಸು ರಾಶಿ
ಇತರರ ನಿರ್ಧಾರಗಳನ್ನು ನೀವು ತೆಗೆದುಕೊಳ್ಳಲು ಹೋಗದಿರಿ. ಆರಂಭದಲ್ಲಿ ನಿಮ್ಮನ್ನು ಹೊಗಳಿ, ಆ ನಂತರ ದೂಷಿಸುತ್ತಾರೆ. ಮನೆ ಅಥವಾ ಕಚೇರಿ ಬದಲಾವಣೆಗೆ ಖರ್ಚು- ವೆಚ್ಚ ಆಗಲಿದೆ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬದಲಾವಣೆಯ ಸಮಯ ಇದು. ಹೊಸ ಅವಕಾಶ ದೊರೆಯಲಿದೆ..ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ಮಕರ ರಾಶಿ
ದುಡ್ಡಿನ ಅಗತ್ಯಕ್ಕಾಗಿ ಇತರರನ್ನು ಅನಿವಾರ್ಯವಾಗಿ ಕೇಳಲೇಬೇಕಾಗುತ್ತದೆ. ವಾಹನ ಖರೀದಿಸಲು ಬ್ಯಾಂಕ್ ನಲ್ಲಿ ಪ್ರಯತ್ನಿಸಲಿದ್ದೀರಿ. ಇತರರ ಮೇಲೆ ದಯಾ- ದಾಕ್ಷಿಣ್ಯಕ್ಕಾಗಿ ಕೈಯಿಂದ ಹಣ ಖರ್ಚು ಮಾಡಿಕೊಳ್ಳುತ್ತೀರಿ. ಗೆಳೆಯರ ಜತೆಗೆ ಸಂತೋಷವಾದ ಸಮಯ ಕಳೆಯುವ ಯೋಗ..ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ಕುಂಭ ರಾಶಿ
ಭೂಮಿ, ಮನೆ ಖರೀದಿ ಬಗ್ಗೆ ಗಟ್ಟಿ ನಿರ್ಧಾರ ಮಾಡುವ ಸಾಧ್ಯತೆ ಇದೆ. ಮದುವೆ ಸಂಬಂಧಗಳು ಹುಡುಕಿಕೊಂಡು ಬರಲಿದೆ. ವಿದ್ಯಾರ್ಥಿಗಳಿಗೆ ನಾನಾ ಬಗೆಯ ಅಡೆತಡೆಗಳು ಕಾಣಿಸಿಕೊಳ್ಳಲಿದ್ದು, ಸ್ತ್ರೀಯರಿಗೆ ರಕ್ತಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಲಿದೆ. ಆ ಕಡೆಗೆ ನಿಗಾ ಮಾಡಿ..ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ಮೀನ ರಾಶಿ
ಗೊಂದಲದ ಮನಸ್ಥಿತಿಯಲ್ಲಿ ತೆಗೆದುಕೊಳ್ಳುವ ತೀರ್ಮಾನದಿಂದ ನಂತರ ಬೇಸರಿಸಿಕೊಳ್ಳುವಂತೆ ಆಗುತ್ತದೆ. ಆದ್ದರಿಂದ ಯಾವುದಕ್ಕೂ ಆತುರ ಮಾಡಬೇಡಿ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಬಿಡುವಿಲ್ಲದಂಥ ದಿನವಾಗಿರುತ್ತದೆ. ಯಾರನ್ನೂ ಅನುಕರಿಸದಿರಿ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು..ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ಕಷ್ಟಕಾರ್ಪಣ್ಯದಿಂದ ಮುಕ್ತಿ ಹೊಂದಲು ದಾರಿ ದೀಪ: