20 ಕೆಜಿ ತೂಕ ಇಳಿಸಿ ಫಿಟ್ ಆದ ನಟಿ ಖುಷ್ಬು... ತಮ್ಮ ಅಭಿಮಾನಿಗಳಿಗೆ ಹೇಳಿದ್ದೇನು ಗೊತ್ತಾ..!!
Monday, December 6, 2021
ಚೆನ್ನೈ: ನಟಿ ಖುಷ್ಬೂ ಸುಂದರ್ ಒಟ್ಟು 20 ಕೆಜಿ ತೂಕ ಇಳಿಸಿರುವುದಾಗಿ ತಿಳಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಮುಂಚಿನ ಮತ್ತು ಈಗಿನ ಚಿತ್ರಗಳನ್ನು ಶೇರ್ ಮಾಡಿ ಅತ್ಯಂತ ಉತ್ತಮ ಆರೋಗ್ಯ ಹೊಂದಿದ್ದೇನೆ ಎಂದು ಬರೆದಿದ್ದಾರೆ..
ತಮ್ಮ ಅಭಿಮಾನಿಗಳಿಗೆ ನೀವೂ ಫಿಟ್ ಆಗಿ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದಾರೆ. ಅವರು ಪಾಲಿಸಿದ ಡಯಟ್ ಅಥವಾ ಎಕ್ಸರ್ಸೈಸ್ ಪ್ಲಾನ್ ಬಗ್ಗೆ ಏನೂ ಮಾಹಿತಿ ನೀಡಿಲ್ಲ.