ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ...
Monday, November 22, 2021
ಬೆಂಗಳೂರು : ಇಂದು ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ ( 24 ಕ್ಯಾರಟ್) ಬಂಗಾರದ ಬೆಲೆ ₹4,892 ರೂ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು 1 ಗ್ರಾಂ ( 24 ಕ್ಯಾರಟ್) ಬಂಗಾರಕ್ಕೆ ₹5,006 ರೂ ನಿಗದಿಯಾಗಿದೆ.
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ ₹45,890 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹50,060 ರೂಪಾಯಿ ದಾಖಲಾಗಿದೆ.
ಇಂದು ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಹೀಗಿದೆ :
ಬೆಂಗಳೂರು: ₹45,890 (22 ಕ್ಯಾರಟ್) ₹50,060 (24 ಕ್ಯಾರಟ್)
ಚೆನ್ನೈ: ₹46,300 (22 ಕ್ಯಾರಟ್) ₹50,510 (24 ಕ್ಯಾರಟ್)
ದಿಲ್ಲಿ: ₹48,240 (22 ಕ್ಯಾರಟ್), ₹52,610 (24 ಕ್ಯಾರಟ್)
ಹೈದರಾಬಾದ್: ₹45,890 (22 ಕ್ಯಾರಟ್) ₹50,060 (24 ಕ್ಯಾರಟ್)
ಕೋಲ್ಕತಾ: ₹48,690 (22 ಕ್ಯಾರಟ್), ₹51,390 (24 ಕ್ಯಾರಟ್)
ಮಂಗಳೂರು: ₹45,890 (22 ಕ್ಯಾರಟ್) ₹50,060 (24 ಕ್ಯಾರಟ್)
ಮುಂಬಯಿ: ₹47,920 (22 ಕ್ಯಾರಟ್), ₹48,920 (24 ಕ್ಯಾರಟ್)
ಮೈಸೂರು: ₹45,890 (22 ಕ್ಯಾರಟ್) ₹50,060 (24 ಕ್ಯಾರಟ್)