ದಸರಾ ಹಿನ್ನೆಲೆಯಲ್ಲಿ AJIO ದಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ
Sunday, October 3, 2021
ಬೆಂಗಳೂರು: ಭಾರತದ ಪ್ರತಿಷ್ಠಿತ ಆನ್‌ಲೈನ್ ಮಾರಾಟ ಜಾಲಗಳಲ್ಲೊಂದಾದ AJIO.com ಈ ಬಾರಿಯ ದಸರಾಕೆ ಭರಪೂರ ಕೊಡುಗೆಗಳನ್ನು ಘೋಷಿಸಿದೆ.
ಬಿಗ್ ಬೋಲ್ಡ್ ಸೇಲ್ ಹೆಸರಿನಲ್ಲಿ ಅಕ್ಟೋಬರ್ 4ರ ತನಕ ವಿಶೇಷ ರಿಯಾಯಿತಿ ಮಾರಾಟ ನಡೆಯಲಿದೆ.
2500ಕ್ಕೂ ಅಧಿಕ ಬ್ರಾಂಡ್‌ಗಳು ಇಲ್ಲಿ ಲಭ್ಯವಿದ್ದು, 6,00,000 ಅಧಿಕ ಆಯ್ಕೆಯ ಕ್ಯಾಟಲಾಗ್ ಹೊಂದಿದೆ.
ಕೆಲವು ಬ್ರಾಂಡ್ ಗಳು ಮೇಲೆ ಶೇ. 50 ರಿಂದ 90ರಷ್ಟು ರಿಯಾಯಿತಿಯೂ ಇದೆ.
ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆ, ಗಂಟೆಗೊಮ್ಮೆ ಫ್ಲಾಶ್ ಡೀಲ್‌ಗಳು, ಖಚಿತ ಉಡುಗೊರೆಗಳು, ಖರೀದಿ ಮೇಲೆ ಪಾಯಿಂಟ್ ಅಲ್ಲದೇ ವೋಚರ್‌ಗಳು ಇದೆ.