VIDEO: ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ ಪರಮ ಸುಂದರಿ ಹಾಡಿಗೆ ಹೆಜ್ಜೆ... ಇಲ್ಲಿದೆ ನೋಡಿ ಪೂರ್ತಿ ವಿಡಿಯೋ
Sunday, September 12, 2021
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8ರ ವೈಷ್ಣವಿ ಗೌಡ ಅವರು ಬಾಲಿವುಡ್‌ನ ಜನಪ್ರಿಯ ‘ಪರಮ ಸುಂದರಿ’ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ವೈರಲ್ ಆಗಿದೆ.
ನಟಿ ವೈಷ್ಣವಿ ಗೌಡ, ಅದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರೀಲ್ಸ್ ಮೂಲಕ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೊಗೆ ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.