GLAMOUR ಹೊಸ ಫೋಟೋಗಳನ್ನು ಹಂಚಿಕೊಂಡ ನಟಿ ಮೇಘನಾ ಗಾಂವ್ಕರ್... ಇಲ್ಲಿದೆ ನೋಡಿ ಫೋಟೋಸ್ ಸದ್ಯದಲ್ಲೇ ಹೊಸ ಫೋಟೋಗಳು ಬರಲಿದೆಯೆಂದು ಮೇಘನಾ ಗಾಂವ್ಕರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು. ಹಾಗೆಯೇ ಅವರು ಮಾಡಿಸಿದ ಫೋಟೋಶೂಟ್ ಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಹಾಗೆ ಸುಮ್ಮನೆ ಮಾಡಿಸಿದ ಫೋಟೋಸ್ಗಳು ಯಾವುದೇ ಚಿತ್ರೀಕರಣಕಲ್ಲ.