-->

ಪಕ್ಕದಲ್ಲಿ ಸೀಟು ಖಾಲಿ ಇದೆ ಯಾರು ಬರ್ತೀರಾ..? ನೀಲಿ ತಾರೆ ಯಿಂದ ಅಭಿಮಾನಿಗಳಿಗೆ ಬಿಗ್ ಆಫರ್...

ಪಕ್ಕದಲ್ಲಿ ಸೀಟು ಖಾಲಿ ಇದೆ ಯಾರು ಬರ್ತೀರಾ..? ನೀಲಿ ತಾರೆ ಯಿಂದ ಅಭಿಮಾನಿಗಳಿಗೆ ಬಿಗ್ ಆಫರ್...

 
ಮಾಲ್ಡೀವ್ಸ್​: ಮಾದಕ ನಟಿ ಸನ್ನಿ ಲಿಯೋನ್​ ಅವರು ​ ಸನ್ನಿ ಲಿಯೋನ್​ ಅವರು ತಮ್ಮ ಪತಿ ಡೇನಿಯಲ್​ ವೇಬರ್​, ಮಕ್ಕಳಾದ ನಿಶಾ, ಏಶರ್​ ಹಾಗೂ ನೋಹ್ ಜತೆ ಮಾಲ್ಡೀವ್ಸ್​ ಪ್ರವಾಸದಲ್ಲಿದ್ದಾರೆ. 

ಸನ್ನಿ ಲಿಯೋನ್ ತಮ್ಮ ಹಾಟ್​ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದು, ಅಭಿಮಾನಿಗಳಿಗೆ ಬಿಗ್​ ಆಫರ್​ ಕೂಡ ನೀಡಿದ್ದಾರೆ.
ಅದೇನೆಂದರೆ ಕಡಲ ತೀರದಲ್ಲಿರುವ ಉಯ್ಯಾಲೆ ಮೇಲೆ ನಿಂತಿರುವ ಚಿತ್ರವನ್ನು ಶೇರ್ ಮಾಡಿಕೊಂಡಿರುವ ಸನ್ನಿ, ನನ್ನ ಪಕ್ಕದಲ್ಲಿರುವ ಉಯ್ಯಾಲೆಯ ಸೀಟು ಖಾಲಿ ಇದೆ. ಯಾರು ನನ್ನೊಂದಿಗೆ ಉಯ್ಯಾಲೆ ಆಡಲು ಬರ್ತೀರಾ ಎನ್ನುವ ಮೂಲಕ ಆಫರ್​ ನೀಡಿದ್ದಾರೆ. ಈ ಪೋಸ್ಟ್ ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಮೆಂಟ್ ಗಳ ಸುರಿಮಳೆಯೇ ಬಂದಿದೆ.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99