VOTE-ಕೋವಿಡ್ ಮೂರನೇ ಅಲೆಯ ಭೀತಿ ನಡುವೆ ಸರಕಾರ ಶಾಲೆ ಆರಂಭಿಸಲು ಸಜ್ಜಾಗಿದೆ. ನಿಮ್ಮಅಭಿಪ್ರಾಯ ಏನು?
ಕೋವಿಡ್ ಮೂರನೆ ಅಲೆಯ ಭೀತಿ ನಡುವೆ ಸರಕಾರ ಶಾಲೆ ಆರಂಭಕ್ಕೆ ಸಿದ್ದತೆ ನಡೆಸಿದೆ. ಮೈಸೂರಿನಲ್ಲಿ ಮಾತನಾಡಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಶಾಲೆ ತೆರೆಯುವುದಕ್ಕೆ ಸರಕಾರ ಎಲ್ಲಾ ಸಿದ್ದತೆಗಳನ್ನು ನಡೆಸಿದೆ ಎಂದು ತಿಳಿಸಿದ್ದಾರೆ. ಶಾಲೆಗಳನ್ನು ತೆರೆಯಲು ಸಾರ್ವಜನಿಕ ವಲಯದಲ್ಲೂ ಉತ್ತಮ ಸ್ಪಂದನೆ ಸಿಗಲಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ನೀವೆನಂತಿರಿ. ಸರಿಯೋ ತಪ್ಪೋ?. ಕೆಳಗಿನ ಕೂ ಆ್ಯಪ್ ಲಿಂಕ್ ತೆರೆದು ವೋಟ್ ಮಾಡಿ ಅಭಿಪ್ರಾಯ ತಿಳಿಸಿ