-->

ಹುಡುಗಿ ಹುಡುಕಬೇಕು..3 ದಿನ ರಜೆ ಕೊಡಿ... ಪೊಲೀಸ್ ಸಿಬ್ಬಂದಿಯ ಲೀವ್ ಲೆಟರ್ ವೈರಲ್....

ಹುಡುಗಿ ಹುಡುಕಬೇಕು..3 ದಿನ ರಜೆ ಕೊಡಿ... ಪೊಲೀಸ್ ಸಿಬ್ಬಂದಿಯ ಲೀವ್ ಲೆಟರ್ ವೈರಲ್....


ಚಾಮರಾಜನಗರ: ಕಾನ್ಸ್ಟೇಬಲ್ ಇಬ್ಬರು ಬರೆದ ರಜಾ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಹನೂರು ತಾಲೂಕಿನ‌ ರಾಮಾಪುರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರು "ತಾನು ಅವಿವಾಹಿತನಾಗಿದ್ದು, ವಧುವಿನ ಹುಡುಕಾಟದಲ್ಲಿರುವುದರಿಂದ ದಿನಾಂಕ 11-13 ಎರಡು‌ ದಿನ ಆಕಸ್ಮಿಕ ರಜೆ, 14 ರಂದು ವಾರದ ರಜೆ ಕೊಡಬೇಕೆಂದು ರಜಾ ಅರ್ಜಿ ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾನ್ಸ್ಟೇಬಲ್ ಇದು ತಮಾಷೆಗೆಂದು ಬರೆದಿದ್ದು ಮೇಲಾಧಿಕಾರಿಗಳಿಗೆ ನೀಡಬೇಕೆಂದು ಬರೆದಿದ್ದಲ್ಲ. ಯಾರು ಸ್ನೇಹಿತರು ಇದರ ಫೋಟೋ ತೆಗೆದು ವೈರಲ್ ಮಾಡಿದ್ದಾರೆ ಎಂದು ಹೇಳಿದ್ದಾರೆ.




Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99