ತಿರುಪತಿಯಲ್ಲಿ ಮದುವೆ ಆಗುತ್ತಾರಂತೆ ನಟಿ ಶ್ರೀದೇವಿ ಮಗಳು ಜಾನ್ವಿ ಕಪೂರ್..!
Saturday, August 7, 2021
ತಿರುಪತಿಯಲ್ಲಿ ತನ್ನ ಮದುವೆಯಾಗಬೇಕು ಎಂದು ಮನದಾಳದ ಮಾತು ಬಿಚ್ಚಿಟ್ಟಿದ್ದಾರೆ ನಟಿ ಶ್ರೀದೇವಿ ಮಗಳು ಜಾನ್ವಿ ಕಪೂರ್.
ತಮ್ಮ ಮದುವೆ ಬಗ್ಗೆ ಏನೇನು ಕನಸುಗಳಿವೆ ಎಂಬುದನ್ನು ಜಾನ್ವಿ ಕಪೂರ್ ಬಿಚ್ಚಿಟ್ಟಿದ್ದಾರೆ. ಜಾನ್ವಿ ಕಪೂರ್ ಗೆ
ಇಟಲಿಯ ಐಸ್ಲ್ಯಾಂಡ್ನಲ್ಲಿ ನಾನು ಬ್ಯಾಚುಲರ್ ಪಾರ್ಟಿ ಮಾಡುವ ಆಸೆ ಇದೆ. ನನಗೆ ತಿರುಪತಿಯಲ್ಲಿ ಮದುವೆ ಆಗುವ ಆಸೆ ಇದೆ. 2-3 ದಿನಗಳ ಕಾಲ ಮದುವೆ ಆಗುವ ಆಸೆ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.
‘ಚೆನ್ನೈನಲ್ಲಿರುವ ಮೈಲಾಪುರದಲ್ಲಿ ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಬೇಕು. ಇದು ನನ್ನ ಕನಸು’ ಎಂದು ಜಾನ್ವಿ ಹೇಳಿದ್ದಾರೆ.