-->

ಹಳ್ಳ ದಾಟುವಾಗ ನಾಲ್ವರು ಮಕ್ಕಳು ನೀರುಪಾಲು, ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ಹಳ್ಳ ದಾಟುವಾಗ ನಾಲ್ವರು ಮಕ್ಕಳು ನೀರುಪಾಲು, ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ವಿಶಾಖಪಟ್ಟಣ: ಹಳ್ಳವೊಂದನ್ನು ದಾಟುವ ಸಂದರ್ಭ ನಾಲ್ವರು ಮಕ್ಕಳು ಆಕಸ್ಮಿಕವಾಗಿ ಬಿದ್ದು  ದುರಂತ ಸಾವಿಗೀಡಾಗಿರುವ ಘಟನೆ ವಿಶಾಖಪಟ್ಟಣ ಜಿಲ್ಲೆಯ ವಿ. ಮಡುಗುಲಾ ಮಂಡಲ್​ ಜಮ್ಮದೇವಿಪೇಟಾ ಗ್ರಾಮದಲ್ಲಿ ಘಟನೆ ನಡೆದಿದೆ. 

ಜಾಹ್ನವಿ (11) ಝಾನ್ಸಿ (8), ಶರ್ಮಿಳಾ (7) ಮತ್ತು ಮಹೀಂದರ್​ (7) ಮೃತ ಮಕ್ಕಳು. 

ಸೋಮವಾರ ಮಧ್ಯಾಹ್ನ ಮಕ್ಕಳ ಪಾಲಕರು ಬಟ್ಟೆ ಒಗೆಯಲೆಂದು ಹಳ್ಳವೊಂದಕ್ಕೆ ಹೋಗಿದ್ದರು. ಈ ನಾಲ್ವರು ಮಕ್ಕಳು ಕೂಡಾ ಅವರ ಜತೆಯಲ್ಲಿ ತೆರಳಿದ್ದರು. ಈ ವೇಳೆ ಹಳ್ಳ ದಾಟುವಾಗ ಹಳ್ಳದ ಒಳಗೆ ಬಿದ್ದು ಮುಳುಗಿ ಮಕ್ಕಳು ಮೃತಪಟ್ಟಿದ್ದಾರೆ. ಮಕ್ಕಳ ಸಾವಿನಿಂದ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99