ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಬಾಡಿಗಾರ್ಡ್ ಸಂಬಳ ಕೇಳಿದ್ರೆ ನೀವು ಬೆರಗಾಗುತ್ತೀರಾ..
Wednesday, July 21, 2021
ಮುಂಬೈ: ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಅವರ ಬಾಡಿಗಾರ್ಡ್ ಸೋನು ಭಾರಿ ಸುದ್ದಿಯಾಗಿದ್ದಾರೆ.
ಸೋನು, ಅನುಷ್ಕಾ ಬಾಡಿಗಾರ್ಡ್ ಆಗಿ ಅನೇಕ ದಿನಗಳಿಂದ ಕೆಲಸ ಮಾಡುತ್ತಿದ್ದಾರೆ. ವರ್ಷಕ್ಕೆ ಸೋನುಗೆ ಸಿಗುತ್ತಿರುವ ಸಂಬಳ 1.2 ಕೋಟಿ ರೂ. ಎಂದು ಹೇಳಲಾಗಿದೆ.
ತನ್ನ ಬಾಡಿಗಾರ್ಡ್ಗೆ ಅನುಷ್ಕಾ ನೀಡುವ ಸಂಬಳ ಬಗ್ಗೆ ನೆಟ್ಟಿಗರು ಭಾರಿ ಚರ್ಚಿಸುತ್ತಿದ್ದಾರೆ.ಆತನ ಸಂಬಳ ಕೇಳಿ ಎಲ್ಲರೂ ಬಾಯಿ ಮೇಲೆ ಬೆರಳಿಡುವಂತಾಗಿದೆ