ನಟಿ ತಾಪ್ಸಿ ಪನ್ನು ಮದುವೆಯಾಗುವ ಹುಡುಗ ಹೇಗಿರ್ಬೇಕಂತೆ ಗೊತ್ತಾ..??
Friday, July 9, 2021
ತಾನು ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವಾಗ, ‘ಮನೆಯಲ್ಲಿ ಒಪ್ಪಿದ ಹುಡುಗನನ್ನೇ ಮದುವೆ ಆಗುತ್ತೇನೆ ‘ಎಂದು ತಾಪ್ಸಿ ಪನ್ನು ಹೇಳಿದ್ದಾರೆ.
ಮನೆಯವರು ಒಪ್ಪದ ಹುಡುಗನನ್ನು ಖಂಡಿತ ಮದುವೆಯಾಗೋದಿಲ್ಲ, ಮದುವೆಯಾಗದ ಹುಡುಗನನ್ನು ಸುಮ್ಮನೆ ಡೇಟ್ ಮಾಡೋಕೆ ಹೋಗೋದಿಲ್ಲ. ಯಾರನ್ನು ಪ್ರೀತಿಸುತ್ತೇವೋ ಅವರನ್ನೇ ಮದುವೆ ಆಗಬೇಕು ಎಂದು ತಾಪ್ಸಿ ಹೇಳಿದ್ದಾರೆ.
ಮನೆಯವರು ಒಪ್ಪದ ಹುಡುಗನನ್ನು ಖಂಡಿತ ಮದುವೆಯಾಗೋದಿಲ್ಲ, ಮದುವೆಯಾಗದ ಹುಡುಗನನ್ನು ಸುಮ್ಮನೆ ಡೇಟ್ ಮಾಡೋಕೆ ಹೋಗೋದಿಲ್ಲ. ಯಾರನ್ನು ಪ್ರೀತಿಸುತ್ತೇವೋ ಅವರನ್ನೇ ಮದುವೆ ಆಗಬೇಕು ಎಂದು ತಾಪ್ಸಿ ಹೇಳಿದ್ದಾರೆ.
ಮದುವೆ ಮಾಡಿಕೊಳ್ಳೋ ಹುಡುಗನ ಮೇಲೆ, ಟೈಮ್ ಮತ್ತು ಶಕ್ತಿ ವ್ಯಯಿಸುತ್ತೀನಿ. ಇನ್ಯಾರ ಮೇಲೂ ಟೈಮ್ ವೇಸ್ಟ್ ಮಾಡೋಕೆ ಇಷ್ಟ ಇಲ್ಲ. ಟೈಮ್ ಪಾಸ್ ಲವ್ ಇಂಟ್ರೆಸ್ಟ್ ಇಲ್ಲ’ ಎಂದು ತಾಪ್ಸಿ ಹೇಳಿದ್ದಾರೆ.