-->

ಆನ್ಲೈನಲ್ಲಿ ಹುಡುಗಿ ಜೊತೆ ಚಾಟ್ ಮಾಡಿ 11 ಲಕ್ಷ ಕಳೆದುಕೊಂಡ 77 ರ ವೃದ್ಧ.. ಇಲ್ಲಿದೆ ಕಂಪ್ಲೀಟ್ ಸ್ಟೋರಿ..

ಆನ್ಲೈನಲ್ಲಿ ಹುಡುಗಿ ಜೊತೆ ಚಾಟ್ ಮಾಡಿ 11 ಲಕ್ಷ ಕಳೆದುಕೊಂಡ 77 ರ ವೃದ್ಧ.. ಇಲ್ಲಿದೆ ಕಂಪ್ಲೀಟ್ ಸ್ಟೋರಿ..


ಹೈದರಾಬಾದ್​: ಆನ್​ಲೈನ್ ಡೇಟಿಂಗ್ ಜಾಲದಲ್ಲಿ ಸಿಲುಕಿಕೊಂಡು 77 ವರ್ಷದ ವೃದ್ಧನೋರ್ವ ಬರೋಬ್ಬರಿ 11 ಲಕ್ಷ ರೂಪಾಯಿ ಕಳೆದುಕೊಂಡಿರುವ, ಪ್ರಕರಣ ದಾಖಲಾಗಿದೆ.

ದುಷ್ಕರ್ಮಿಗಳು ಹುಡುಗಿ ಹೆಸರಿನಲ್ಲಿ ಡೇಟಿಂಗ್​ ಆ್ಯಪ್​ ಓಪನ್ ಮಾಡಿದ್ದು, ಪ್ರತಿದಿನ ಚಾಟ್ ಮಾಡಿದ್ದಾರೆ. ಈ ವೇಳೆ ವೃದ್ಧ ಹುಡುಗಿ ಎಂದು ನಂಬಿರುವ ಆತ ಮೋಸ ಹೋಗಿದ್ದಾನೆ. ವೃದ್ಧನ ಬಳಿ ಬೇರೆ ಬೇರೆ ಕಾರಣ ಹೇಳಿ ಹಣ ಪಡೆದುಕೊಂಡಿದ್ದಾರೆ. 

ಈ ಬಗ್ಗೆ ಅನುಮಾನಗೊಂಡು ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದಕ್ಕೆ  ಪ್ರತಿಕ್ರಿಯೆ ನೀಡಿರುವ ಸೈಬರಾಬಾದ್​ ಪೊಲೀಸರು ನಗರದಲ್ಲಿ ಮೇಲಿಂದ ಮೇಲೆ ಇಂತಹ ಪ್ರಕರಣ ನಡೆಯುತ್ತಿದ್ದು, ವಂಚನೆಗೊಳಗಾಗದಂತೆ ಗಮನ ಹರಿಸಿ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99