-->

ಬಹುನಿರೀಕ್ಷಿತ VIVO V21e  ಭಾರತದ ಮಾರುಕಟ್ಟೆಗೆ ಲಗ್ಗೆ- ಇದು 5ಜಿ ಮೊಬೈಲ್!

ಬಹುನಿರೀಕ್ಷಿತ VIVO V21e ಭಾರತದ ಮಾರುಕಟ್ಟೆಗೆ ಲಗ್ಗೆ- ಇದು 5ಜಿ ಮೊಬೈಲ್!


ನವದೆಹಲಿ: ಚೀನಾದ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ವಿವೊ ತನ್ನ ಮುಂಬರುವ ಸ್ಮಾರ್ಟ್‌ಫೋನ್ ವಿವೊ ವಿ21ಇ 5ಜಿ ಅನ್ನು ಭಾರತದಲ್ಲಿ 24,990 ರೂ.ಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಗಿಜ್ಮೊಚೀನಾ ವರದಿ ಮಾಡಿದೆ.

 5ಜಿ ಸಾಮರ್ಥ್ಯದ ಫೋನ್‌ನ ಮುಂಭಾಗದ ನೋಟವು ವಾಟರ್‌ಡ್ರಾಪ್ ನಾಚ್ ಡಿಸ್ಪ್ಲೇ ಹೊಂದಿದೆ. 128 ಜಿಬಿ ಇಂಟರ್ನಲ್​ ಸ್ಟೋರೇಜ್​ ಮತ್ತು ಮೈಕ್ರೊ ಎಸ್​ಡಿ ಕಾರ್ಡ್ ಸ್ಲಾಟ್ ಹೊಂದಿದೆ. ಫೋನ್ ಫನ್‌ಟಚ್ ಓಎಸ್ 11.1 ಮತ್ತು ಆಂಡ್ರಾಯ್ಡ್ 11 ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆಸ್ಮಾರ್ಟ್​ಫೋನ್ 6.44 ಇಂಚಿನ AMOLED ಪ್ಯಾನಲ್ ಅನ್ನು ಒಳಗೊಂಡಿದ್ದು, FHD+ ರೆಸಲ್ಯೂಶನ್ ನೀಡುತ್ತದೆ. ಇದು 32ಎಂಪಿ ಫ್ರಂಟ್ ಕ್ಯಾಮೆರಾವನ್ನು ಹೊಂದಿದ್ದು, ಬ್ಯಾಕ್​ ಕ್ಯಾಮೆರಾ ಸೆಟಪ್ 64 ಎಂಪಿ ಪ್ರೈಮರಿ ಲೆನ್ಸ್ ಜೊತೆಗೆ 8 ಎಂಪಿ ಅಲ್ಟ್ರಾವೈಡ್ ಸ್ನ್ಯಾಪರ್ ಹೊಂದಿದೆ. ವಿ21 ಇ 5ಜಿ 4,000 ಎಂಎಹೆಚ್ ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದು 44W ಕ್ಷಿಪ್ರ ಚಾರ್ಜಿಂಗ್ ಆಗಲಿದೆ. ಸುರಕ್ಷತೆಗಾಗಿ ಪರದೆಯ ಫಿಂಗರ್‌ಪ್ರಿಂಟ್ ರೀಡರ್ ಅನ್ನು ಹೊಂದಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99