-->

ಹಲ್ಲೆ ಆರೋಪ-ಸೋಂಕಿತರ ನೆರವಿನ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ಸುಹೈಲ್ ಕಂದಕ್ ಬಂಧನ

ಹಲ್ಲೆ ಆರೋಪ-ಸೋಂಕಿತರ ನೆರವಿನ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ಸುಹೈಲ್ ಕಂದಕ್ ಬಂಧನ


ಮಂಗಳೂರು; ಕೊರೊನಾ ಸೋಂಕಿತರ ಪರ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಸುಹೈಲ್ ಕಂದಕ್ ಅವರನ್ನು ಹಲ್ಲೆ ಆರೋಪದಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಸೋಂಕಿತರೊಬ್ಬರಿಗೆ ವಿಪರೀತ ಬಿಲ್ ಮಾಡಿರುವ ಆರೋಪ ಮಾಡಿ ಸುಹೈಲ್ ಕಂದಕ್ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಇಂಡಿಯಾನ ಆಸ್ಪತ್ರೆ ಮಂಡಳಿ ಸುಹೈಲ್ ಕಂದಕ್ ಅವರು ಐಸಿಯು ವಿಗೆ ನುಗ್ಗಿ  ದಾಂಧಲೆ ನಡೆಸಿದ್ದಾರೆ ಎಂದು ದೂರನ್ನು ನೀಡಿತ್ತು. ಈ ದೂರಿನ ಆಧಾರದಲ್ಲಿ ಮಂಗಳೂರು ಪೊಲೀಸರು ಸುಹೈಲ್ ಕಂದಕನ್ನು ಬಂಧಿಸಿದ್ದಾರೆ. ಸುಹೈಲ್ ಕಂದಕ್ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಕಂಕನಾಡಿ ನಗರ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99