Mangalore: ಮತ್ತೆ ಬಂತು ಕುವೈಟ್ ನಿಂದ ಆಕ್ಸಿಜನ್: ಈ ಬಾರಿ ಕಳಿಸಿಕೊಟ್ಟದ್ದು ಯಾರು ಗೊತ್ತಾ? (VIDEO)
Tuesday, May 25, 2021
ನವ ಮಂಗಳೂರು ಬಂದರಿಗೆ ಆಗಮಿಸಿದ ಭಾರತೀಯ ನೌಕಾಪಡೆಯ ಹಡಗು ಶರ್ದುಲ್, 11 ಲಿಕ್ವಿಡ್ ಆಕ್ಸಿಜನ್, 2 ಸೆಮಿ ಟ್ರೈಲರ್ಸ್ ಲಿಕ್ವಿಡ್ ಆಕ್ಸಿಜನ್, 1200 ಆಕ್ಸಿಜನ್ ಸಿಲಿಂಡರ್ ಗಳನ್ನು ಹೊತ್ತು ತಂದಿದೆ.
ಇದು ಕುವೈಟ್ ನ ಇಂಡಿಯನ್ ಕಮ್ಯೂನಿಟಿ ಸಪೋರ್ಟರ್ ಗ್ರೂಪ್‌ನ ಕೊಡುಗೆಯಾಗಿದೆ. ರೆಡ್‌ಕ್ರಾಸ್‌ನ ಶಾಂತಾರಾಂ ಶೇಟ್, ಪ್ರಭಾಕರ್ ಶರ್ಮಾ, ಯತೀಷ್ ಬೈಕಂಪಾಡಿ, ಎಡಿಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾಧಿಕಾರಿ ರಾಜೇಂದ್ರ, ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಎಸಿಪಿ ಮಹೇಶ್ ಕುಮಾರ್, ಕೋಸ್ಟ್ ಗಾರ್ಡ್ ಕಮಾಂಡರ್ ವೆಂಕಟೇಶ್ ಈ ವೇಳೆ ಉಪಸ್ಥಿತರಿದ್ದರು.