ಕೇಂದ್ರದ ನಿರ್ಲಕ್ಷ್ಯ ಯಾಕೆ ಎಂದ ಬಿಜೆಪಿ ಕಾರ್ಯಕರ್ತನಿಗೆ ನಿಮ್ಮ ರಾಜ್ಯಾಧ್ಯಕ್ಷನಿಗೆ ಕೇಳಿ ಎಂದ ಸದಾನಂದ ಗೌಡ- ಆಡಿಯೋ ವೈರಲ್
Friday, May 14, 2021
ಮಂಗಳೂರು; ಕೇಂದ್ರ ಸರಕಾರವು ರಾಜ್ಯಕ್ಕೆ ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡ ಅವರಿಗೆ ಬಿಜೆಪಿ ಕಾರ್ಯಕರ್ತ ರೊಬ್ಬರು ಪೋನ್ ಮಾಡಿ ವಿಚಾರಿಸಿದ್ದು ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜೆಪಿ ಕಾರ್ಯಕರ್ತನ ಪ್ರಶ್ನೆಗೆ ಉತ್ತರಿಸಿದ ಸದಾನಂದ ಗೌಡ ನಾವು ಕೇಂದ್ರದಿಂದ ಎಲ್ಲಾ ಕೊಟ್ಟಿದ್ದೇವು. ನೆರೆ ರಾಜ್ಯದವರು ಪ್ಯಾಕೆಜ್ ಕೊಟ್ಟದ್ದು ಕೇಂದ್ರದ ಸಹಾಯದಿಂದ. ಕರ್ನಾಟಕ ರಾಜ್ಯದವರು ಕೇಳಿದರೆ ಕೊಡ್ತೇವೆ. ನೀವು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಲ್ಲಿ ಕೇಳಿ ಎಂದ ಅವರು ಸಚಿವ ಶಾಸಕರು ಕತ್ತೆ ಕಾಯಲು ಇರುವುದ ಎಂದು ಪ್ರಶ್ನಿಸಿದರು.
ಇದರ ಆಡಿಯೋವನ್ನು ಕೇಳಿ