ವಾದ ಮಾಡೋರನ್ನು ಕರ್ಕೊಂಡು ಬಂದ್ ಸ್ಟೇಷನ್ ನಲ್ಲಿ ಕೂರಿಸಿ- ಮಂಗಳೂರಿನಲ್ಲಿ ಅನಗತ್ಯ ತಿರುಗಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ ಕಮೀಷನರ್
Saturday, May 22, 2021
ಮಂಗಳೂರು; ಮಂಗಳೂರು ನಗರದಲ್ಲಿ ಬೆಳಿಗ್ಗೆ 10 ಗಂಟೆ ಬಳಿಕ ಅನಗತ್ಯ ತಿರುಗಾಡುತ್ತಿದ್ದವರಿಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಬಿಸಿ ಮುಟ್ಟಿಸಿದ್ದಾರೆ. ಇದರ ನಡುವೆ ಪೊಲೀಸರ ಜೊತೆಗೆ ವಾದಕ್ಕೆ ನಿಂತಿದ್ದವರನ್ನು ಪೊಲೀಸ್ ಸ್ಟೇಷನ್ ಗೆ ಕರೆದಿ ಬಂದು ಕೂರಿಸಲು ಸೂಚಿಸಿದ್ದಾರೆ. ಇದರ ವಿಡಿಯೋ ಇಲ್ಲಿದೆ.