-->
ads hereindex.jpg
ಇಂದಿನ ಚಂದಿರ ಎಷ್ಟೊಂದು ಸುಂದರ!

ಇಂದಿನ ಚಂದಿರ ಎಷ್ಟೊಂದು ಸುಂದರ!


ಇಂದು ಬಾನಿನಲ್ಲಿ ಕಂಡ ಚಂದಿರ ಸುಂದರವಾಗಿ ಕಂಗೊಳಿಸಿರುವುದನ್ನು ನೀವು ಕಂಡಿರಬಹುದು. ವಿಶ್ವದಲ್ಲಿ ಈ ವರ್ಷದ ಮೊದಲ ಚಂದ್ರಗ್ರಹಣದ  ಇಂದು ಆಗಿದ್ದು ಇದರ ಜೊತೆಗೆ ಸೂಪರ್ ಮೂನ್ ನಿಂದ ಚಂದಿರ ಕಂಗೊಳಿಸಿದ್ದಾನೆ.2021ರಲ್ಲಿ ಇದೇ ಮೊದಲ ಬಾರಿಗೆ ಚಂದ್ರ ಇಷ್ಟೊಂದು ಸಮೀಪದಲ್ಲಿ ಕಾಣಿಸಿಕೊಳ್ಳುವ ಮೂಲಕ ಸೂಪರ್​ ಮೂನ್ ಎನಿಸಿಕೊಂಡಿದ್ದಾನೆ.  ಹುಣ್ಣಿಮೆ ಯಂದು ಕಾಣುವ ಸಾಮಾನ್ಯ ಚಂದ್ರನ ಗಾತ್ರಕ್ಕಿಂತ ದೊಡ್ಡ ಗಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಸೂಪರ್ ಮೂನ್ ಎನ್ನುತ್ತಾರೆ.

Ads on article

Advertise in articles 1

advertising articles 2