ರಾಜ್ಯದಲ್ಲಿ ಇಂದು (20-5-21) ಪತ್ತೆಯಾದ ಕೊರೊನಾ ಪ್ರಕರಣ ಎಷ್ಟು ಗೊತ್ತಾ? ಜಿಲ್ಲಾವಾರು ಮಾಹಿತಿ ಇಲ್ಲಿದೆ
Thursday, May 20, 2021
ಬೆಂಗಳೂರು: ರಾಜ್ಯದಲ್ಲಿ ಇಂದು ( ಮೇ 20ರಂದು) 28869 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಬೆಂಗಳೂರು ನಗರದಲ್ಲಿ ಅತೀ ಹೆಚ್ಚು (9409) ಮತ್ತು ಬೀದರ್ ನಲ್ಲಿ ಕಡಿಮೆ (94) ಪ್ರಕರಣ ಪತ್ತೆಯಾಗಿದೆ. ಇಂದು 548 ಮಂದಿ ಮೃತಪಟ್ಟಿದ್ದು ಇದರಲ್ಲಿ 289 ಮಂದಿ ಬೆಂಗಳೂರು ನಗರದಲ್ಲಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಪತ್ತೆಯಾದ ಕೊರೊನಾ ಪ್ರಕರಣದ ಜಿಲ್ಲಾವಾರು ಮಾಹಿತಿ ಈ ಕೆಳಗಿನಂತಿದೆ.