ಜಾರಕಿಹೊಳಿ CD ಪ್ರಸಂಗ; ಸಂತ್ರಸ್ತೆ ಬಿಚ್ಚಿಟ್ಟ ಕಥೆ... ಆಕೆಯ ದೂರಿನ ಪತ್ರದಲ್ಲೇನಿದೆ?
ಬೆಂಗಳೂರು: ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಳ್ಳುವಂತೆ ಮಾಡಿದ ಸಿಡಿ ಪ್ರಕರಣದ ಸಂತ್ರಸ್ತೆ ಯುವತಿ ವಕೀಲರ ಮೂಲಕ ಕಮೀಷನರ್ ಗೆ ದೂರು ನೀಡಿದ್ದಾಳೆ.ದೂರಿನಲ್ಲಿ ಆಕೆ ಘಟನೆಯನ್ನು ಬರೆದುಕೊಂಡಿದ್ದಾಳೆ. ಆ ದೂರಿನಲ್ಲಿ ಏನಿದೆ ಎಂಬುದನ್ನು ಈ ಕೆಳಗಿನ ಪತ್ರದಲ್ಲಿ ನೋಡಿ