-->

ಈ ಮಹಿಳೆಯ ಜೊತೆಯಿದ್ದ ಸ್ಯಾನಿಟರಿ ನ್ಯಾಪ್ಕಿನ್ ಬೆಲೆ 39 ಲಕ್ಷ; ಸಿಕ್ಕಿದ್ದು ಮಂಗಳೂರಿನಲ್ಲಿ!

ಈ ಮಹಿಳೆಯ ಜೊತೆಯಿದ್ದ ಸ್ಯಾನಿಟರಿ ನ್ಯಾಪ್ಕಿನ್ ಬೆಲೆ 39 ಲಕ್ಷ; ಸಿಕ್ಕಿದ್ದು ಮಂಗಳೂರಿನಲ್ಲಿ!

ಮಂಗಳೂರು; ಸ್ಯಾನಿಟರಿ ನ್ಯಾಪ್ಕಿನ್ ನಲ್ಲಿ ಚಿನ್ನವನ್ನು ಸಾಗಾಟ ಮಾಡುತ್ತಿದ್ದ ಮಹಿಳೆ ಮತ್ತು ಗುದನಾಳದಲ್ಲಿ ಚಿನ್ನ ಸಾಗಿಸುತ್ತಿದ್ದ ಯುವಕನೊಬ್ಬನನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ವಿದೇಶದಿಂದ ಬಂದ ಕಾಸರಗೋಡಿನ ಫಾತಿಮ ಕೊಟ್ಟಚೇರಿ ಎಂಬ ಮಹಿಳೆಯನ್ನು ತಪಾಸಣೆ ನಡೆಸಿದಾಗ ಆಕೆಯ ಬ್ಯಾಗ್ ನಲ್ಲಿದ್ದ ಸ್ಯಾನಿಟರಿ ನ್ಯಾಪ್ಕಿನ್ ಕಸ್ಟಮ್ಸ್ ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿತ್ತು. ಅದನ್ನು ತಪಾಸಣೆ ನಡೆಸಿದಾಗ 805 ಗ್ರಾಂ ನ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ ರೂ 3888150 ಎಂದು ಅಂದಾಜಿಸಲಾಗಿದೆ.
ಇನ್ನು ಮುಹಮ್ಮದ್ ಮೊಯ್ದಿನ್ ಎಂಬ ಭಟ್ಕಳದ ವ್ಯಕ್ತಿ ತನ್ನ ಗುದನಾಳದಲ್ಲಿ ಚಿನ್ನಸಾಗಾಟ ಮಾಡಿ ಸಿಕ್ಕಿಬಿದ್ದಿದ್ದಾನೆ. ಈತನಲ್ಲಿ ರೂ 1463490 ಮೌಲ್ಯದ 303 ಗ್ರಾಂ ಚಿನ್ನ ಸಿಕ್ಕಿದೆ. 
ಎರಡು ಪ್ರಕರಣದಲ್ಲಿ ಚಿನ್ನವನ್ನು ವಶಪಡಿಸಿಕೊಂಡ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.


Indian Customs interception, Mangalore Air Customs nabbed and arrested one smuggler named Ms.Fathima Kottachery 47/F of Kasargod for carrying gold by way of concealment in Sanitary napkin. The said passenger was identified by way of profiling and further questioning. Gold in powder form mixed with gum, of 805  grams (net)valued @ Rs. 38,88,150/- was seized.

Further another passenger Mr. Mohammed Mohideen, 50/F from Bhatkal was also intercepted while trying to smuggle gold by way of rectal concealment. Gold in powder form mixed with gum, of 303 grams(net) valued @ Rs. 14,63,490/- was seized.

Further investigation is under progress

The Customs team was led by Shri. Avinash Kiran Rongali IRS, Deputy Commissioner and active roles played by officers Smt. Manokatyayini Superintendent and Shri. Bikram Chakraborty, Superintendent and others.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99