
ಮಂಗಳೂರಿನಲ್ಲಿ ಇಂದಿನಿಂದ SSLC, PUC ಆರಂಭ - VIDEO
ಮಂಗಳೂರು; ರಾಜ್ಯ ಸರಕಾರದ ನಿರ್ದೇಶನದಂತೆ ಪಿಯುಸಿ, ಎಸ್ ಎಸ್ ಎಲ್ ಸಿ ತರಗತಿಗಳು ಆರಂಭವಾಗಿದೆ.
ಮಂಗಳೂರಿನ ಖಾಸಗಿ ಮತ್ತು ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ SSLC, PUC ಆರಂಭಿಸಲಾಗಿದೆ. ಶಾಲೆಯ ಆರಂಭಕ್ಕೂ ಮುನ್ನ ಸರಕಾರದ ನಿರ್ದೇಶನದಂತೆ ಕೊರೊನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಶಾಲೆ ಆರಂಭಕ್ಕೂ ಮುನ್ನ ಶಾಲಾ ಕೊಠಡಿಗಳನ್ನು ಸ್ಯಾನಿಟೈಶೇಚನ್ ಮಾಡಲಾಗಿತ್ತು. ವಿದ್ಯಾರ್ಥಿಗಳು ಶಾಲಾ ಪ್ರವೇಶಕ್ಕೂ ಮುನ್ನ ತಾಪಮಾನ ಪರೀಕ್ಷೆ, ಸ್ಯಾನಿಟೇಷನ್ ವ್ಯವಸ್ಥೆ ಮಾಡಿ ಪ್ರವೇಶ ನೀಡಲಾಗಿದೆ