ಬ್ಯಾರಿ ಭವನ ತಿಕ್ಕಾಟ; ರಹೀಂ ಉಚ್ಚಿಲ್ ಮತ್ತು ಯು ಟಿ ಖಾದರ್ ಮಧ್ಯೆ ಮಾತಿನ ಸಮರ (ವಿಡಿಯೋ)
Thursday, December 31, 2020
ಮಂಗಳೂರು; ಮಂಗಳೂರಿನ ತೊಕ್ಕೊಟ್ಟುವಿನಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಮತ್ತು ಕ್ಷೇತ್ರದ ಶಾಸಕ , ಮಾಜಿ ಸಚಿವ ಯು ಟಿ ಖಾದರ್ ನಡುವೆ ಮಾತಿನ ಸಮರ ನಡೆದಿದೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು ಮತ್ತು ಇದಕ್ಕೆ ಮಾಜಿ ಸಚಿವ ಯು ಟಿ ಖಾದರ್ ಪ್ರತ್ಯುತ್ತರ ನೀಡಿದ್ದು ಇಬ್ಬರ ನಡುವೆ ಮಾತಿನ ಸಮರ ನಡೆದಿದೆ. ಬ್ಯಾರಿ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇವರು ಏನು ಹೇಳಿದರು ಎಂಬುದನ್ನು ನೋಡಲು ಸಂಪೂರ್ಣ ವಿಡಿಯೋ ವೀಕ್ಷಿಸಿ