Live: Bihar Election Result
Tuesday, November 10, 2020
ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆಯ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ. ಈ ಚುನಾವಣೆಯು ಕೇಂದ್ರ ಸರಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ನಿತೀಶ್ ಆಡಳಿತ ಕೆಳಗಿಳಿಯಲಿದ್ದು ಆರ್ ಜೆ ಡಿ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ.ಈ ಮತ ಎಣಿಕೆಯ ಲೈವ್ ಅಪ್ಡೇಟ್ ಓದುಗರಿಗಾಗಿ
Courtesy: India today