ಮಂಗಳೂರಿನ ಹಂಪನಕಟ್ಟೆ ರಸ್ತೆಯಲ್ಲಿ ಸಂಚಾರದಲ್ಲಿ ಭಾರಿ ಬದಲಾವಣೆ ಇದೆ; ಇಲ್ಲಿ ಗಮನಿಸಿ
Saturday, November 7, 2020
ಮಂಗಳೂರು; ಮಂಗಳೂರಿನ ಹಂಪಕಟ್ಟೆಗೆ ಬರುವವರು ಮತ್ತು ಹಂಪನಕಟ್ಟೆಯಿಂದ ಹೊರಹೋಗುವವರು ಈ ಸುದ್ದಿಯನ್ನು ಓದಲೇ ಬೇಕು.
ಸ್ಮಾರ್ಟ್ ಸಿಟಿ ಯಡಿ ಮಂಗಳೂರಿನ ಹಂಪನಕಟ್ಟೆಯಿಂದ ಬಾವುಟಗುಡ್ಡೆಯವರೆಗೆ ಕಾಂಕ್ರೀಟ್ ಕಾಮಗಾರಿ ಮತ್ತು ಯು ಜಿ ಡಿ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಸಂಚಾರದಲ್ಲಿ ಮಾರ್ಪಾಟು ಮಾಡಲಾಗಿದೆ.
ರಸ್ತೆ ಸಂಚಾರದ ಈ ಕೆಳಗಿನ ಸೂಚನೆ ಗಮನಿಸಿ
ಇದನ್ನು ಓದಿ;ಮಂಜೇಶ್ವರ ಶಾಸಕ ಕಮರುದ್ದೀನ್ ಬಂಧನ