ನಳಿನ್ ಕುಮಾರ್ ಕಟೀಲ್ ಗೆ ಕನಿಷ್ಠ ಜ್ಞಾನ ಕೊರತೆಯಿದೆ; ರಮಾನಾಥ ರೈ (video)
Saturday, September 19, 2020
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಫ್ ಕನ್ನಡಿಗ)ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಕನಿಷ್ಠ ಜ್ಞಾನದ ಕೊರತೆಯಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.
(ಗಲ್ಫ್ ಕನ್ನಡಿಗ)ಮಂಗಳೂರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದಂತೆ ನಳಿನ್ ಕುಮಾರ್ ಕಟೀಲ್ ಓರ್ವ ಹಾಸ್ಯಗಾರ . ಅವರಿಗೆ ಕನಿಷ್ಠ ಜ್ಞಾನದ ಕೊರತೆ ಇದೆ. ಅವರಿಗೆ ಡಾಲರ್ ಗೆ ಮೌಲ್ಯ ಜಾಸ್ತಿಯೋ, ರೂಪಾಯಿಗೆ ಮೌಲ್ಯ ಜಾಸ್ತಿಯೋ ಗೊತ್ತಿಲ್ಲ. ಇನ್ನು ರಾಷ್ಟ್ರಪಿತ ಮಹಾತ್ಮ
ಗಾಂಧಿಯವರನ್ನು ಹತ್ಯೆ ಮಾಡಿದ್ದು ಅವರಿಗೆ ದೊಡ್ಡ ವಿಷ್ಯ ಅಲ್ಲ ಎಂದು ಟೀಕಿಸಿದರು
(ಗಲ್ಫ್ ಕನ್ನಡಿಗ)