ನಿವೃತ್ತ ಶಿಕ್ಷಕ ಬೈಕಾಡಿ ಜನಾರ್ದನ ಆಚಾರ್ಯ ನಿಧನ


(ಗಲ್ಫ್ ಕನ್ನಡಿಗ)ಮಂಗಳೂರು:ಕೆನರಾ ಹೈಸ್ಕೂಲಿನ ನಿವೃತ್ತ ಶಿಕ್ಷಕ, SKGI ಸೊಸೈಟಿಯ ಅಧ್ಯಕ್ಷರೂ ಆದ  ಬೈಕಾಡಿ ಜನಾರ್ದನ ಆಚಾರ್ಯ ಅವರು ಅನಾರೋಗ್ಯದಿಂದ ಇಂದು ನಿಧನರಾದರು.

(ಗಲ್ಫ್ ಕನ್ನಡಿಗ)ಇಂದು ಬೆಳಿಗ್ಗೆ 8.15ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಅಳಿಯ, ಸೊಸೆ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. 

(ಗಲ್ಫ್ ಕನ್ನಡಿಗ)ಅವರ ಅಂತಿಮ ದರ್ಶನ ಮಂಗಳೂರಿನ  ನಂದಿಗುಡ್ಡೆ ಸ್ಮಶಾನದಲ್ಲಿ ಇಂದು ನೆರವೇರಿತು.
 
(ಗಲ್ಫ್ ಕನ್ನಡಿಗ)