ಯಮರೂಪಿಯಾಗಿ ಬಂದ ಓವನ್ ; ಬೇಕರಿ ಮಾಲಕ ಸಾವು
Monday, August 10, 2020
(ಗಲ್ಫ್ ಕನ್ನಡಿಗ)ಉಡುಪಿ; ಉಡುಪಿಯ ಬ್ರಹ್ಮಾವರದಲ್ಲಿ ಬೇಕರಿ ಮಾಲಕರೊಬ್ಬರಿಗೆ ಓವನ್ ಯಮರೂಪಿಯಾಗಿ ಬಂದಿದೆ.
(ಗಲ್ಫ್ ಕನ್ನಡಿಗ)ಉಡುಪಿಯ ಬ್ರಹ್ಮಾವರ ಮಾಬುಕಳದಲ್ಲಿ ಓವನ್ ಸ್ಪೋಟದಿಂದ ಬೇಕರಿ ಮಾಲಕರೊಬ್ಬರು ಸಾವನ್ನಪ್ಪಿದ್ದಾರೆ.
(ಗಲ್ಫ್ ಕನ್ನಡಿಗ)ಉಡುಪಿಯ ಬ್ರಹ್ಮಾವರದ ಬೇಕರಿಯ ಮಾಲಕ ರಾಬರ್ಟ್ ಪುಟಾರ್ಡೋ ಸಾವನ್ನಪ್ಪಿದವರು.
(ಗಲ್ಫ್ ಕನ್ನಡಿಗ)ಇವರ ಬೇಕರಿ ಉತ್ಪನ್ನಗಳ ತಯಾರಿಕಾ ಘಟಕದಲ್ಲಿದ್ದ ಓವನ್ ಸ್ಪೋಟವಾಗಿದೆ. ಸ್ಪೋಟದ ತೀವ್ರತೆಗೆ ರಾಬರ್ಟ್ ಪುಟಾರ್ಡೋ ಸಾವನ್ನಪ್ಪಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಗಲ್ಫ್ ಕನ್ನಡಿಗ)