ಅಗಸ್ಟ್ 17 ರಂದು ಕಾರವಾರ ತಾ.ಪಂ ಕೆಡಿಪಿ ಹಾಗೂ ಸಾಮಾನ್ಯ ಸಭೆಕಾರವಾರ :ತಾಲೂಕು ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ   ಅಗಷ್ಟ್ 17 ರಂದು ಕೆಡಿಪಿ ಹಾಗೂ ಸಾಮಾನ್ಯ ಸಭೆ ನಡೆಸಲಾಗುವುದು ಎಂದು ಕಾರವಾರ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿರುತ್ತಾರೆ.
ಅಂದು ಕಾರವಾರ ತಾಲೂಕ ಪಂಚಾಯತ್ ಸಂಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಸಾಮ್ಯಾನ ಸಭೆ ಹಾಗೂ ಮದ್ಯಾಹ್ನ 3 ಗಂಟೆಗೆ ಕೆಡಿಪಿ ಸಭೆ ನಡೆಸಲಾಗುವುದು ಎಂದು ಇಓ ತಿಳಿಸಿದ್ದಾರೆ.