-->

45 ದಿನಗಳ ಬಳಿಕ ಸತತ ಪ್ರಯತ್ನದಲ್ಲಿ ಕುವೈತ್‌ನಿಂದ ಮಂಗಳೂರಿಗೆ ಬಂತು ಚಾರಿಟಿ ವಿಮಾನ

45 ದಿನಗಳ ಬಳಿಕ ಸತತ ಪ್ರಯತ್ನದಲ್ಲಿ ಕುವೈತ್‌ನಿಂದ ಮಂಗಳೂರಿಗೆ ಬಂತು ಚಾರಿಟಿ ವಿಮಾನ



(ಗಲ್ಫ್ ಕನ್ನಡಿಗ)ಮಂಗಳೂರು: ಕುವೈತ್‌ನಿಂದ ಚಾರಿಟಿ ವಿಮಾನ ಮಂಗಳೂರು ವಿಮಾನ ನಿಲ್ದಾಣಕ್ಕೆ ಗುರುವಾರ ನಸುಕಿನಜಾವ 2:30ಕ್ಕೆ ಕೊನೆಗೂ  ತಲುಪಿದೆ.

(ಗಲ್ಫ್ ಕನ್ನಡಿಗ)ಚಾರ್ಟರ್ಡ್ ವಿಮಾನವನ್ನು ಅಲ್ ರಶೀದ್ ಸಂಸ್ಥೆ ವ್ಯವಸ್ಥೆ ಮಾಡಿದ್ದರು. 114 ಪ್ರಯಾಣಿಕರು ಹಾಗೂ ಮೂವರು ಮಕ್ಕಳನ್ನು ಈ ವಿಮಾನ  ಕರೆದುಕೊಂಡು ಬಂದಿದೆ.

(ಗಲ್ಫ್ ಕನ್ನಡಿಗ) ಕುವೈತ್‌ನಿಂದ ಮಂಗಳೂರಿಗೆ ಈ ಚಾರ್ಟರ್ಡ್ ಫ್ಲೈಟ್‌ಗಾಗಿ 45 ದಿನಗಳಿಂದ ಡಿಜಿಸಿಎ ನಿಂದ ಅನುಮತಿ ಸಿಕ್ಕಿರಲಿಲ್ಲ. ಕರ್ನಾಟಕದ ಎನ್‌ಆರ್‌ಐ ವೇದಿಕೆಯ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಪ್ರಯತ್ನದಿಂದ ಕೊನೆಗೂ ಈ ವಿಮಾನ ಮಂಗಳೂರು ತಲುಪಿದೆ

(ಗಲ್ಫ್ ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99