-->

 ಬ್ಯಾಂಕ್‌ ಗ್ರಾಹಕರು ಗಮನಿಸಿ: 2024ರ ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ರಜೆ!

ಬ್ಯಾಂಕ್‌ ಗ್ರಾಹಕರು ಗಮನಿಸಿ: 2024ರ ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ರಜೆ!

 ಬ್ಯಾಂಕ್‌ ಗ್ರಾಹಕರು ಗಮನಿಸಿ: 2024ರ ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ರಜೆ!




ಬ್ಯಾಂಕ್ ಗ್ರಾಹಕರಿಗೆ ಒಂದು ಸುದ್ದಿ. 2024ರ ಜನವರಿಯಲ್ಲಿ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಕಾರ್ಯನಿರ್ವಹಿಸಲಿವೆ ಎಂದರೆ ಅಚ್ಚರಿಪಡುತ್ತೀರಾ..?


ಹಾಗಿದ್ದರೆ ಈ ಸುದ್ದಿ ನೀವು ಓದಲೇಬೇಕು..



ಹೊಸ ವರ್ಷದಲ್ಲಿ ಯಾವೆಲ್ಲ ದಿನ ಬ್ಯಾಂಕ್ ರಜೆ?


ಜನವರಿ 1 (ಸೋಮವಾರ) - ಹೊಸ ವರ್ಷದ ದಿನ

ಜನವರಿ 7 (ಭಾನುವಾರ)

ಜನವರಿ 11 (ಗುರುವಾರ)- ಮಿಷನರಿ ಡೇ (Mizoram)

ಜನವರಿ 12 (ಶುಕ್ರವಾರ)- 'ಸ್ವಾಮಿ ವಿವೇಕಾನಂದ'ರ ಜಯಂತಿ (West Bengal)

ಜನವರಿ 13 (ಶನಿವಾರ)- ಎರಡನೇ ಶನಿವಾರ

ಜನವರಿ 14 (ಭಾನುವಾರ)

ಜನವರಿ 15 (ಸೋಮವಾರ)- ಪೊಂಗಲ್/ತಿರುವಳ್ಳುವರ್ ದಿನ (TN & AP)

ಜನವರಿ 16 (ಮಂಗಳವಾರ)- 'ತುಸು' ಪೂಜೆ (West Bengal & Assam)

ಜನವರಿ 17 (ಬುಧವಾರ)- ಗುರು ಗೋವಿಂದ್ ಸಿಂಗ್ ಜಯಂತಿ

ಜನವರಿ 21 (ಭಾನುವಾರ)

ಜನವರಿ 23 (ಮಂಗಳವಾರ)- 'ನೇತಾಜಿ' ಸುಭಾಶ್ ಚಂದ್ರ ಭೋಸ್ ಜಯಂತಿ

ಜನವರಿ 25 (ಗುರುವಾರ)- ರಾಜ್ಯ ದಿನ (Himachal Pradesh)

ಜನವರಿ 26 (ಶುಕ್ರವಾರ)- ಗಣರಾಜ್ಯೋತ್ಸವ

ಜನವರಿ 27 (ಶನಿವಾರ) - ನಾಲ್ಕನೇ ಶನಿವಾರ

ಜನವರಿ 28 (ಭಾನುವಾರ)

ಜನವರಿ 31 (ಬುಧವಾರ): ಮಿ-ಡ್ಯಾಮ್-ಮಿ-ಫೈ (Assam)


ಆದರೆ, ಕರ್ನಾಟಕದಲ್ಲಿ ಇಷ್ಟೊಂದು ದಿನಗಳ ಕಾಲ ಬ್ಯಾಂಕ್ ರಜೆ ಇರುವುದಿಲ್ಲ. ಹಾಗಿದ್ದರೆ, ರಾಜ್ಯದಲ್ಲಿ ಎಷ್ಟು ದಿನ ಬ್ಯಾಂಕ್ ಬಂದ್ ಆಗಿರುತ್ತದೆ ಗೊತ್ತೇ..?


ಜನವರಿ 7 (ಭಾನುವಾರ)

ಜನವರಿ 13 ಎರಡನೇ ಶನಿವಾರ

ಜನವರಿ 14 (ಭಾನುವಾರ)

ಜನವರಿ 21 (ಭಾನುವಾರ)

ಜನವರಿ 26 (ಶುಕ್ರವಾರ)- ಗಣರಾಜ್ಯೋತ್ಸವ

ಜನವರಿ 27 (ಶನಿವಾರ) - ನಾಲ್ಕನೇ ಶನಿವಾರ

ಜನವರಿ 28 (ಭಾನುವಾರ)



Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99