ಬೈಂದೂರು: ಕಾರು ಹಾಗೂ ಬೈಕ್ ಅಪಘಾತ - ಶಿಕ್ಷಕಿ ಸಾವು
Tuesday, February 28, 2023
ಬೈಂದೂರು : ಮರವಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶಿಲ್ಪಾ ಪ್ರಸನ್ನ(40) ಶಿಕ್ಷಕಿ ಶಾಲೆ ಮುಗಿಸಿ ಮನೆಗೆ ಮರುಳುವಾಗ ಮರವಂತೆಯಲ್ಲಿ ಕಾರು ಮತ್ತು ಬೈಕ್ ಅಪಘಾತದಲ್ಲಿ ಶಿಕ್ಷಕಿ ಸಾವನಪ್ಪಿದ್ದಾರೆ,
ಶಿಕ್ಷಕಿಯ ತಲೆ ಬಾಗಕ್ಕೆ ಗಂಭೀರವಾಗಿ ಪೆಟ್ಟಾಗಿರುದರಿಂದ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕರಿಯಾಗದೆ ಆಸ್ಪತ್ರೆಯಲ್ಲಿ ಸಾವನಪ್ಪಿದ್ದರು ಇವರು ಮರವಂತೆಯ ಸರ್ಕಾರಿ ಪ್ರೌಢಶಾಲೆ ಶಾಲೆಯಲ್ಲಿ ಉತ್ತಮ ಹಿಂದಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು,
ತಮ್ಮ ಅಂಗಾಂಗವನ್ನು ದಾನ ಮಾಡಿ ಸಾವಿನಲ್ಲಿ ಸಾರ್ಥಕತೆ ಮೆರೆದ ಶಿಕ್ಷಕಿ ಇವರ ಸಾವಿನಿಂದ ಮರವಂತೆ ಒಂದೆರಡು ದಿನಗಳು ಕತ್ತಲೆಯ ವಾತಾವರಣ ಎಂಬಂತೆ ಗೋಚರಿಸುತ್ತಿದೆ