
KSOU: ಆಳ್ವಾಸ್‌ನಲ್ಲಿ ಪ್ರವೇಶಾತಿ ಆರಂಭ
ವಿದ್ಯಾಗಿರಿ: ಆಳ್ವಾಸ್ ಕಾಲೇಜಿನಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಲಿಕಾರ್ಥಿ ಸಹಾಯ ಕೇಂದ್ರದಲ್ಲಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಪ್ರವೇಶಾತಿ ಆರಂಭಗೊAಡಿದೆ.
ಜ.17ರಂದು ಪ್ರವೇಶಾತಿ ಆರಂಭಗೊAಡಿದ್ದು, ಆಸಕ್ತ ಕಲಿಕಾರ್ಥಿಗಳು ಬಿಎ, ಬಿಕಾಂ, ಬಿಬಿಎ, ಬಿಎಸ್ಸಿ, ಬಿಸಿಎ, ಬಿಲಿಬ್ಐಎಸ್ಸಿ, ಎಂಎ, ಎಂಕಾA, ಎಂಎಸ್ಸಿ, ಎಂಲಿಬ್ಐಎಸ್ಸಿ, ಎಂಬಿಎ, ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳು ಲಭ್ಯ ಇವೆ. ಹೆಚ್ಚಿನ ಮಾಹಿತಿಗೆ administration@alvas.org, ಮೊ.7090715010 ಅಥವಾ 9591546202, ಇಮೇಲ್ ao@alvascollege.com ಸಂಪರ್ಕಿಸಬಹುದು