
UDUPI : ಮಲ್ಪೆಯಲ್ಲಿ ಒಂದು ಮೀನಿನ ಬೆಲೆ 2,34, 080 ರೂ..ಯಾವ ಮೀನು ಗೊತ್ತಾ..?
Tuesday, December 27, 2022
ಉಡುಪಿ ಮಲ್ಪೆ ಕಡಲಿನಲ್ಲಿ ದುಬಾರಿ ಮೀನೊಂದು ಮೀನುಗಾರರ ಬಲೆ ಬಿದ್ದಿದೆ. ಇದು ಅಂತಿಂತ ಮೀನು ಅಲ್ಲ ಬರೋವರಿ 2,34, 080 ರೂ ಇವರು ಒಂದೇ ಒಂದು ಮೀನು.. ಗೋಳಿ ಹೆಸರಿನ 22 ಕೆ.ಜಿಯ ಒಂದು ಮೀನು ಇದಾಗಿದ್ದು, ಆಳ ಸಮುದ್ರ ಮೀನುಗಾರರ ಬಲೆಗೆ ಸಿಕ್ಕಿ ಹಾಕಿಕೊಂಡಿದೆ.
ಔಷಧ ಬಳಕೆಗೆ ಬೋಳಿ ಮೀನು ಬಳಕೆಯಾಗುತ್ತದೆ. ಹೀಗಾಗಿ ಗೋಳಿ ಮೀನಿಗೆ ವಿಶೇಷ ಬೇಡಿಕೆ ಆಳ ಸಮುದ್ರದಲ್ಲಿ ಅಪರೂಪಕ್ಕೆ ಕಾಣಸಿಗುವ ಮೀನು ಇದಾಗಿದೆ. ಸದ್ಯ ಗೋಳಿ ಮೀನನ್ನು ಮುಂಬೈಗೆ ತೆಗೆದುಕೊಂಡು ಹೋಗಲಾಗಿದೆ.