
Cinema : ಯೋಗದಲ್ಲಿ ಮಗ್ನಳಾದ ತುಪ್ಪದ ಬೆಡಗಿ ರಾಗಿಣಿ
ಕನ್ನಡ ಸಿನಿಮಾ ರಂಗದಲ್ಲಿ ತುಪ್ಪದ ಬೆಡಗಿ ಅಂತ ಖ್ಯಾತಿ ಹೊಂದಿದ ನಟಿ ರಾಗಿಣಿ ದ್ವಿವೇದಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇತ್ತೀಚಿಗೆ ತಮ್ಮಪಿಟ್ ನೆಸ್ ಕಡೆಗೂ ಹೆಚ್ಚಿನ ಗಮನ ಕೊಡುತ್ತಿರುವ ರಾಗಿಣಿ, ಯೋಗ ವ್ಯಾಯಾಮದಲ್ಲಿ ತೊಡಗಿಕೊಳ್ಳುತ್ತಾರೆ.
ರಾಣಿಗಿ ತಮ್ಮ ಯೋಗಾಭ್ಯಾಸದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ರಾಗಿಣಿ ಯೋಗ ಕಂಡು ಫಿದಾ ಆಗಿದ್ದಾರೆ.