UDUPI : ಆಗುಂಬೆ ಘಾಟಿಯ ನಾಲ್ಕನೇ ಸುತ್ತಿನಲ್ಲಿ ಭೂಕುಸಿತ : ರಸ್ತೆ ಸಂಚಾರ ಬಂದ್
Sunday, July 10, 2022
ಕರವಾಳಿ, ಮಲೆನಾಡಿನಲ್ಲಿ ಭಾರಿ ಮಳೆಯ ಹಿನ್ನೆಲೆ, ಆಗುಂಬೆ ಘಾಟಿಯ ನಾಲ್ಕನೇ ಸುತ್ತಿನಲ್ಲಿ ಭೂಕುಸಿತವಾಗಿ ಘಾಟಿ ಸಂಚಾರ ಬಂದ್ ಆಗಿದೆ.
ಮಣ್ಣು ತೆರವು ಕಾಯ೯ ನಡೆಯುತ್ತಿದ್ದು ಭಾರಿ ಮಳೆ ಬರುತ್ತಿರುವ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ.
ತಡರಾತ್ರಿ ಗುಡ್ಡ ಕುಸಿತದ ಪರಿಣಾಮ ರಾತ್ರಿಯಿಂದಲೇ ವಾಹನ ಸಂಚಾರ ಬಂದ್ ಆಗಿದ್ದು ಶಿವಮೊಗ್ಗ ಆಗುಂಬೆಯಿಂದ ಉಡುಪಿಗೆ ಬರುವ ವಾಹನಗಳು ಸಿದ್ಧಾಪುರ ಮೂಲಕ ಚಲಿಸುತ್ತಿವೆ.