UDUPI : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮನೆ ಮೇಲೆ ಉರುಳಿದ ಕ್ಯಾಂಟನೇರ್
Monday, July 4, 2022
ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟನೇರ್ ಮನೆಯೊಂದರ ಮೇಲೆ ಉರುಳಿ ಬಿದ್ದ ಘಟನೆ ಉಡುಪಿ ನಗರದ ಕೆಳಪರ್ಕಳದಲ್ಲಿ ನಡೆದಿದೆ.
ಕೆಳಪರ್ಕಳದ ಕಾಂಕ್ರಿಟ್ ರಸ್ತೆ ಯಿಂದ ಡಾಮಾರು ರಸ್ತೆಗೆ ತಿರುಗುವಾಗ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟನೇರ್ ಪಕ್ಕದಲ್ಲಿರುವ ಶೆಣೈ ಕಂಪೌಂಡ್ ನಾ ಮನೆಯ ಮೇಲೆ ಮಗುಚಿ ಬಿದ್ದೀದೆ.
ಕ್ಯಾಂಟನೇರ್ಪ ರ್ಕಳದಿಂದ ಗೋವಾ ಕಡೆಗೆ ರದ್ದೀ ಪೇಪರ್ ತೆಗೆದು ಕೊಂಡು ಹೋಗುತ್ತಿತ್ತು. ಮನೆಯಲ್ಲಿ ಸದ್ಯ ಯಾರು ವಾಸಮಾಡದ ಪರಿಣಾಮ ದೊಡ್ಡ ಅನಾಹುತ ತಪ್ಪಿದೆ. ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ಮಣಿಪಾಲ ಪೊಲೀಸರು ಬೇಟೆ ನೀಡಿ ಪರಿಶೀಲನೆ ನಡೆಸಿದ್ದಾರೆ.