UDUPI : ಕಾಲು ಜಾರಿ ಕೆರೆಗೆ ಬಿದ್ದು ಯುವತಿ ಸಾವು
Thursday, June 30, 2022
ಕಾಲು ಜಾರಿ ಕೆರೆಗೆ ಬಿದ್ದು ಯುವತಿ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಡಂಬ ಎಂಬಲ್ಲಿ ನಡೆದಿದೆ. ಶರ್ಮಿಳಾ (22) ಸಾವನ್ನಪ್ಪಿದ
ಯುವತಿ. ಇಂದು ಬೆಳಿಗ್ಗೆ ಬೆಂಗಳೂರಿನಿಂದ ಊರಿಗೆ
ಶರ್ಮಿಳಾ ಬಂದಿದ್ದ, ಶರ್ಮಿಳಾ ಮನೆ ಸಮೀಪವೇ ಇರುವ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ಪದ್ದಾಳೆ. ಶರ್ಮಿಳಾ ಗೋಪಾಲಶೆಟ್ಟಿ ಅವರ ಪುತ್ರಿ. ಈ ಬಗ್ಗೆ
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕ ರಣ ದಾಖಲಾಗಿದೆ.