KGF ಸ್ಟೈಲ್ ನಲ್ಲಿ ಬಿರಿಯಾನಿಯನ್ನು ಹಾಟ್ ಆಗಿ ಸವಿದ ರಾಗಿಣಿ ದ್ವಿವೇದಿ ( Video)
KGF ಚಾಪ್ಟರ್ 2 ನಲ್ಲಿ ವಯಲೆನ್ಸ್ ವಯಲೆನ್ಸ್ ವಯಲೆನ್ಸ್ ಜನಪ್ರಿಯ ಡೈಲಾಗ್. ಈ ಡೈಲಾಗ್ ಅನುಕರಿಸಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಬಿರಿಯಾನಿ ಸವಿದಿದ್ದಾರೆ. ಇದನ್ನು ರೀಲ್ಸ್ ಮಾಡಿರುವ ರಾಗಿಣಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.