AIRTEL ನ ಈ ರೀಚಾರ್ಜ್ ಮಾಡಿದರೆ KGF 1, KGF 2, PUSHPA ಸೇರಿದಂತೆ ನೂರಾರು ಸಿನಿಮಾ ಉಚಿತವಾಗಿ ನೋಡಬಹುದು- ಹೇಗೆ? ಕ್ಲಿಕ್ ಮಾಡಿ
ಕೆಜಿಎಫ್ 2 ಸಿನಿಮಾ ಸಿನಿಮಾರಂಗದಲ್ಲಿ ಧಾಖಲೆಗಳನ್ನು ಧೂಳಿಪಟ ಮಾಡಿದೆ.
ಸಿನಿಮಾ ಟಾಕೀಸ್ ನಲ್ಲಿ ಟಿಕೆಟ್ ಗಾಗಿ ಮುಗಿಬಿದ್ದವರೆಷ್ಟೋ. ಟಿಕೆಟ್ ಸಿಗದೆ ನಿರಾಶರಾದವರೆಷ್ಟೋ ಮಂದಿ
ಇದ್ದಾರೆ. ಕೆಜಿಎಫ್ ಸಿನಿಮಾ  ಬಿಡುಗಡೆಯಾಗಿ ಅಷ್ಟು
ದಿನಗಳಾದರೂ ಅದರ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. ಇಂದಿನಿಂದ ( ಜೂನ್ 3) ಕೆಜಿಎಫ್ 2 ಸಿನಿಮಾ ಅಮೆಜಾನ್
ಪ್ರೈಮ್ ಓಟಿಟಿಯಲ್ಲಿ ಲಭ್ಯವಾಗಲಿದೆ. ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಪ್ರೀಮಿಯಮ್ ವೀಕ್ಷಕರಿಗಷ್ಟೆ
ಲಭ್ಯವಿರುವ ಕೆಜಿಎಫ್ 2 ಸಿನಿಮಾವನ್ನು   airtel  
ರೀಚಾರ್ಜ್ ಮಾಡಿಕೊಳ್ಳುವ ಮೂಲಕ ಉಚಿತವಾಗಿ ನೋಡಬಹುದು. 
AIRTEL THANKS APP 
ಮೂಲಕ  ಏರ್ ಟೆಲ್ ನಂಬರ್ ಗೆ 699 ರೂ ಗಳ ಅನ್
ಲಿಮಿಟೆಡ್ ಪ್ಲ್ಯಾನ್  ರೀಚಾರ್ಜ್ ಮಾಡಿದರೆ ಈ ಸೇವೆ
ಸಿಗಲಿದೆ.   56 ದಿನದ ವ್ಯಾಲಿಡಿಟಿಯ ಈ ಯೋಜನೆಯಲ್ಲಿ ಪ್ರತಿದಿನ 3 ಜಿಬಿ
ಡಾಟ ಸಿಗುತ್ತದೆ. ಈ ರೀಚಾರ್ಜ್ ಮಾಡುವ ಸಂದರ್ಭದಲ್ಲಿ 56 ದಿನಗಳ ವ್ಯಾಲಿಡಿಟಿಯ ಅಮೆಜಾನ್ ಪ್ರೈಮ್
ಒಟಿಟಿಯ ಪ್ರೀಮಿಯಂ ಸೇವೆ ಉಚಿತವಾಗಿ ಸಿಗಲಿದೆ. ಅದರಂತೆ ಅಮೆಜಾನ್ ಪ್ರೈಮ್ ಆ್ಯಕ್ಟಿವೇಟ್ ಮಾಡಿದರೆ
ಕೆಜಿಎಫ್ 2  ಸಿನಿಮಾ ಉಚಿತವಾಗಿ ನೋಡಬಹುದಾಗಿದೆ.
ಅಮೆಜಾನ್ ಪ್ರೈಮ್ ನಲ್ಲಿ ಸಿಗುವ ಸುಪರ್ ಹಿಟ್  ಸಿನಿಮಾಗಳ ಪಟ್ಟಿ ಇಲ್ಲಿದೆ 
1.       ಕೆಜಿಎಫ್
1
2.       ಪುಷ್ಪ
3.       ಬಚ್ಚನ್
ಪಾಂಡೆ
4.       ಜೈ
ಭೀಮ್
5.       ಪದ್ಮಾವತಿ
6.       ಬಿ
ಎ ಪಾಸ್
7.       3
ಈಡಿಯೆಟ್
8.       ಜಲ್ಸ
9.       ಯುವರತ್ನ
10.   ರಾಧೆಶ್ಯಾಮ್
11.   ಆಚಾರ್ಯ
12.   ಕೋಟಿಗೊಬ್ಬ
3
13.   ಓಲ್ಡ್
ಮಾಂಕ್
14.   ರಾಬರ್ಟ್
15.   3
ದಬಾಂಗ್
ಹೀಗೆ ಹಲವು
ಭಾಷೆಗಳ ಹಲವು ಸುಪರ್ ಹಿಟ್ ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಬಹುದು. ಕೆಜಿಎಫ್ 2 ನೋಡದವರಿಗೆ ಇದು
ಸುವರ್ಣಾವಕಾಶವಾಗಿದೆ