-->
ads hereindex.jpg
Saudi Arabia ಸಹಿತ ಹಲವು ರಾಷ್ಟ್ರಗಳಲ್ಲಿ April 2ರಿಂದ ರಂಝಾನ್ ಉಪವಾಸ ಆರಂಭ

Saudi Arabia ಸಹಿತ ಹಲವು ರಾಷ್ಟ್ರಗಳಲ್ಲಿ April 2ರಿಂದ ರಂಝಾನ್ ಉಪವಾಸ ಆರಂಭ

ರಿಯಾದ್: ಸೌದಿ ಆರೇಬಿಯಾದ ಸುದೈರ್ ಎಂಬಲ್ಲಿ ಇಂದು ರಾತ್ರಿ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ನಾಳೆಯಿಂದ ಸೌದಿ ಅರೇಬಿಯಾದಲ್ಲಿ ರಂಝಾನ್ ಉಪವಾಸ ಪ್ರಾರಂಭಗೊಳ್ಳಲಿದೆ ಎಂದು ಸೌದಿ ಗಝೆಟ್ ವರದಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಹರಂ ಮಸೀದಿಗಳಲ್ಲಿ ತರಾವೀಹ್ ನಮಾಝ್ (ರಂಝಾನ್ ಸಂದರ್ಭದಲ್ಲಿ ರಾತ್ರಿ ವೇಳೆ ಮಾಡುವ, ಸುದೀರ್ಘವಾದ ವಿಶೇಷ ನಮಾಝ್) ಆರಂಭಗೊಳ್ಳಲಿದೆ ಎಂದು ಹರಮೈನ್‌ನ ಅಧಿಕೃತ ಟ್ವಟರ್ ಖಾತೆ ಟ್ವೀಟ್ ಮಾಡಿದೆ.

ಯುಎಇ, ಬಹ್ರೈನ್, ಕತಾರ್, ಕುವೈಟ್ ನಲ್ಲಿ ಕೂಡ ಏಪ್ರಿಲ್ 2ರಿಂದ ಉಪವಾಸ ಆರಂಭವಾಗಲಿದೆ.

Ads on article

Advertise in articles 1

advertising articles 2