
3rd world war ಆರಂಭವಾಗಿದೆಯಂತೆ - ರಷ್ಯಾದ ಮಾಧ್ಯಮದ ವರದಿಯಲ್ಲೇನಿದೆ?
ಮಾಸ್ಕೋ: ಉಕ್ರೇನ್ ಮೇಲೆ ನಡೆಯುತ್ತಿರುವ ಯುದ್ದವು 'ಮೂರನೇ ಮಹಾಯುದ್ಧದ ಆರಂಭವಾಗಿದೆ' ಎಂದು ರಷ್ಯಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
'ಮೂರನೇ ಮಹಾಯುದ್ಧ ಉಲ್ಬಣಗೊಂಡಿದೆ. ಅದು ಖಚಿತವಾಗಿದೆ. ಇದೀಗ, ನಾವು ಖಂಡಿತವಾಗಿಯೂ ನ್ಯಾಟೋ ಮೂಲಸೌಕರ್ಯದ ವಿರುದ್ಧ ಹೋರಾಡುತ್ತಿದ್ದೇವೆ, ಆದರೆ ನ್ಯಾಟೋ ಸ್ವತಃ ಅಲ್ಲದಿದ್ದರೂ. ನಾವು ಅದನ್ನು ಗುರುತಿಸಬೇಕಾಗಿದೆ' ಎಂದು ರೊಸಿಯಾ ಚಾನೆಲ್‌ನ ನಿರೂಪಕ ಓಲ್ಗಾ ಸ್ಕಾಬೆಯೆವಾ ಹೇಳಿದ್ದಾರೆ.