-->

Instagram  ಪ್ರೇಮಿಗಾಗಿ ಸ್ವೀಡನ್ ನಿಂದ ಬಂದಳು 16 ವರ್ಷದ ಬಾಲಕಿ!

Instagram ಪ್ರೇಮಿಗಾಗಿ ಸ್ವೀಡನ್ ನಿಂದ ಬಂದಳು 16 ವರ್ಷದ ಬಾಲಕಿ!


 ಮುಂಬಯಿ : Instagram ನಲ್ಲಿ ಪರಿಚಯವಾಗಿ , ಪ್ರೀತಿ ಬೆಳೆದಿದ್ದ ಪ್ರಿಯತಮನಿಗಾಗಿ ಸ್ವೀಡನ್‌ನಿಂದ 16 ವರ್ಷದ ಬಾಲಕಿ ಮುಂಬಯಿಗೆ ಬಂದಿದ್ದ ಘಟನೆ ನಡೆದಿದೆ.

ಮುಂಬಯಿಗೆ ಸ್ವೀಡನ್ ನಿಂದ ಹಾರಿಬಂದಿದ್ದ ಬಾಲಕಿ ಯನ್ನು ಮುಂಬಯಿ ಪೊಲೀಸರು ಆಕೆಯ ತಂದೆ ತಾಯಿಗೆ ಒಪ್ಪಿಸಿದ್ದಾರೆ . 16 ವರ್ಷದ ಬಾಲಕಿಗೆ instagram ಸ್ನೇಹಿತನಾದ ಮುಂಬಯಿಯ 19 ವರ್ಷದ ಬಾಲಕ ನೊಂದಿಗೆ ಪ್ರೀತಿ ಹುಟ್ಟಿತ್ತು . ಆತನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ ಇರುವ ಉದ್ದೇಶದಿಂದ ಆಕೆ ನವೆಂಬರ್ 27 ರಂದು ಪ್ರವಾಸಿ ವೀಸಾ ಮೂಲಕ ಮುಂಬಯಿಗೆ ಬಂದಿದ್ದಾಳೆ . 

ಅದೇ ದಿನ ಮಗಳು ಕಾಣೆಯಾಗಿದ್ದಾಗಿ ಎಂದು ಆಕೆಯ ಅಪ್ಪ ಅಮ್ಮ ದೂರು ದಾಖಲಿಸಿದ್ದಾರೆ . ಬಾಲಕಿಗೆ , ಯುವಕನ ಮನೆಯಲ್ಲಿ ಇರಲು ಯುವಕನ ಮನೆಯವರು ಅನುಮತಿ ನೀಡದ ಕಾರಣ , ಆಕೆಯನ್ನು ಯುವಕನ ಸಂಬಂಧಿಕರ ಮನೆಯಲ್ಲಿ ಇರಿಸಲಾಗಿತ್ತು

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99