ಸಿಂಹ : ಸಿಂಹ ರಾಶಿಯವರಿಗೆ ಹೊಸ ವರ್ಷವು ಅನೇಕ ಶುಭ ಚಿಹ್ನೆಗಳನ್ನು ನೀಡುತ್ತಿದೆ. ಈ ಸಮಯವು ವರದಾನಕ್ಕಿಂತ ಕಡಿಮೆಯಿರುವುದಿಲ್ಲ. ವೃತ್ತಿ ಮತ್ತು ವ್ಯವಹಾರದಲ್ಲಿ ಶುಭವೇ ಆಗಲಿದೆ. ಹೊಸ ಹೊಸ ಅವಕಾಶಗಳು ಈ ರಾಶಿಯವರನ್ನು ಅರಸಿಕೊಂಡು ಬರುತ್ತವೆ.
ತುಲಾ ರಾಶಿ : ಮುಂಬರುವ ವರ್ಷವು ತುಲಾ ರಾಶಿಯವರಿಗೆ ಅನೇಕ ಮಂಗಳಕರ ಅವಕಾಶಗಳನ್ನು ತರಲಿದೆ. ಜೀವನದ ಪ್ರತಿ ಹಂತದಲ್ಲಿ ಯಶಸ್ಸು ಸಿಗಲಿದೆ. ಪ್ರತಿ ಕಾರ್ಯದಲ್ಲೂ ಲಾಭವಾಗಲಿದೆ.
ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರಿಗೆ 2022 ರ ವರ್ಷವು ನಿಜವಾಗಿಯೂ ಶುಭ ಫಲವನ್ನೇ ಹೊತ್ತು ತರಲಿದೆ. ಈ ಸಮಯದಲ್ಲಿ ವೃತ್ತಿ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ನೆಚ್ಚಿನ ಕೆಲಸವನ್ನು ಪಡೆಯುವ ಸಾಧ್ಯತೆ ಕೂಡಾ ದಟ್ಟವಾಗಿದೆ.
ಮಕರ ರಾಶಿ : ಮಕರ ರಾಶಿಯವರಿಗೆ ಹೊಸ ವರ್ಷದಲ್ಲಿ ಲ್ಲಾ ಕ್ಷೇತ್ರಗಳಳ್ಲಿಯೂ ಪ್ರಗತಿ ಸಿಗಲಿದೆ. 2022 ರ ಸಮಯವು ಈ ರಾಶಿಯವಬರ ಪಾಲಿಗೆ ಮಂಗಳಕರವಾಗಿರಲಿದೆ. ಈ ಬಾರಿಯೂ ಯಶಸ್ಸಿನ ಹಾದಿಯಲ್ಲಿಯೇ ಈ ರಾಶಿಯವರು ಮುಂದುವರಿಯಲಿದ್ದಾರೆ. ಅದೃಷ್ಟವು ಸದಾ ಈ ರಾಶಿತಯವರನ್ನು ಬೆಂಬಲಿಸಲಿದೆ.
ಕುಂಭ : ನಿಮ್ಮ ಹೊಸ ವರ್ಷವನ್ನು ಹೊಸ ಭರವಸೆಯೊಂದಿಗೆ ಪ್ರಾರಂಭಿಸುವಿರಿ. ಇದೇ ರೀತಿಯ ಕೆಲಸ ಕಾರ್ಯಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಕೂಡಾ ಪಡೆಯಲಿದ್ದೀರಿ. ಜೀವನದ ಹಲವು ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ.