2022ರಲ್ಲಿ ಸಂಭವಿಸುವ ಗ್ರಹಣ ಈ ಎರಡು ರಾಶಿಯವರಿಗೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ...
Tuesday, December 28, 2021
ಕೊಳ್ಳೇಗಾಲದ ಮೋಡಿಗಾರರು, ಮಾಂತ್ರಿಕರು,
ಶ್ರೀ ಮೋಡಿ ಕೃಷ್ಣಪ್ಪ. ವಶೀಕರಣ ಸ್ಪೆಷಲಿಸ್ಟ್
ನಿಮ್ಮ ಸಮಸ್ಯೆ ಯಾವುದೇಯಿದ್ದರೂ ಬಲಿಷ್ಠ ಪೂಜಾಶಕ್ತಿಯಿಂದ, ಮೋಡಿ ಪದ್ದತಿಯಿಂದ ಶಾಶ್ವತ ಪರಿಹಾರ
98808 77747 ಫೋನಿನ ಮುಖಾಂತರವೂ ಪರಿಹಾರ ತಿಳಿಸಿಕೊಡಲಾಗುವುದು
ಅಷ್ಟೇ ಅಲ್ಲದೆ ಅವರ ವರ್ತನೆಯಲ್ಲಿ ಬದಲಾವಣೆಯಾಗುವ ಹಾಗೂ ಸಂಬಂಧಗಳಲ್ಲಿ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತವೆ. ಗ್ರಹಣದ ಹಿಂದಿನ 11 ದಿನಗಳು ಮತ್ತು ನಂತರದ 11 ದಿನಗಳು ಬಹಳ ವಿಶೇಷವಾಗಿರುವುದರಿಂದ ಈ 2 ರಾಶಿಯ ಜನರು ಈ ಸಮಯದಲ್ಲಿ ಬಹಳ ಜಾಗರೂಕರಾಗಿರಬೇಕು. ಇದಲ್ಲದೆ ಗ್ರಹಣವು ಮೇಷ, ತುಲಾ ಮತ್ತು ಮೀನ ರಾಶಿಯ ಜನರ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಕೊಳ್ಳೇಗಾಲದ ಮೋಡಿಗಾರರು, ಮಾಂತ್ರಿಕರು,
ಶ್ರೀ ಮೋಡಿ ಕೃಷ್ಣಪ್ಪ. ವಶೀಕರಣ ಸ್ಪೆಷಲಿಸ್ಟ್
ನಿಮ್ಮ ಸಮಸ್ಯೆ ಯಾವುದೇಯಿದ್ದರೂ ಬಲಿಷ್ಠ ಪೂಜಾಶಕ್ತಿಯಿಂದ, ಮೋಡಿ ಪದ್ದತಿಯಿಂದ ಶಾಶ್ವತ ಪರಿಹಾರ
98808 77747 ಫೋನಿನ ಮುಖಾಂತರವೂ ಪರಿಹಾರ ತಿಳಿಸಿಕೊಡಲಾಗುವುದು
2022 ರ ನವೆಂಬರ್ ತಿಂಗಳ ಸಂಪೂರ್ಣ ಚಂದ್ರಗ್ರಹಣ ವೃಶ್ಚಿಕ ಮತ್ತು ವೃಷಭ ರಾಶಿಯವರಿಗೆ ವಿಶೇಷವಾಗಿ ತೊಂದರೆದಾಯಕವಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಆದಷ್ಟು ಪ್ರಯಾಣವನ್ನು ತಪ್ಪಿಸಿ. ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಪ್ರೇಮ ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ ಗ್ರಹಣವು 48 ರಿಂದ 52 ವರ್ಷ ವಯಸ್ಸಿನ ಮಹಿಳೆಯರು ಮತ್ತು ಸ್ವಭಾವತಃ ತುಂಬಾ ಭಾವನಾತ್ಮಕವಾಗಿರುವ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.