ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

Pakistan: ಅತ್ಯಾಚಾರ ಅಪರಾಧಿಗಳಿಗೆ ಆ ಭಯಾನಕ ಶಿಕ್ಷೆ: ವಿರೋಧದ ನಡುವೆಯೆ ಸಂಸತ್ ಅನುಮೋದನೆ

ಇಸ್ಲಮಾಬಾದ್: ಸರಣಿ ಅತ್ಯಾಚಾರ ಅರೋಪ ಸಾಬೀತಾದವರಿಗೆ ಪುರುಷತ್ವ ಹರಣ ಮಾಡುವ ನೂತನ ಕಾಯ್ದೆಗೆ ಪಾಕಿಸ್ತಾನದ ಸಂಸತ್ ಅನುಮೋದನೆ ನೀಡಿದೆ.
ಈ ಕಾಯ್ದೆ ಯು ಶರೀಯಾ ಕಾನೂನಿಗೆ ವಿರುದ್ಧವಾಗಿದೆ ಎಂದು ಜಮಾಅತೇ ಇಸ್ಲಾಮೀ ಸಂಸದರೋರ್ವರು ವಿರೋಧ ವ್ಯಕ್ತಪಡಿಸಿದ್ದಾರೆ.

ನಿರಂತರ ಅತ್ಯಾಚಾರ ಪ್ರಕರಣಗಳು ಸಾಬೀತಾದವರಿಗೆ ಈ ಶಿಕ್ಷೆ ನೀಡಲು ತೀರ್ಮಾನಿಸಲಾಗಿದೆ.

ಪುರುಷತ್ವ ಹರಣ ಶಿಕ್ಷೆ 1940ರಿಂದಲೇ ಇದ್ದು, ಹಲವು ದೇಶಗಳಲ್ಲಿ ಈ ಶಿಕ್ಷೆ ಜಾರಿಯಲ್ಲಿದೆ.



ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW